World Languages, asked by kavya5142, 5 months ago

ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ-:

ಸ್ವಾರಸ್ಯ ಎಂದರೇನು?

ಒಂದು ವಾಕ್ಯ ಕೊಟ್ಟರೆ ಅದಕ್ಕೆ ಸ್ವಾರಸ್ಯವನ್ನು ಬರೆಯುವುದು ಹೇಗೆ?​

Answers

Answered by dishagr08
10

ಸ್ವಾರಸ್ಯ ಎಂದರೇ ಅದನ್ನು ಸಂದರ್ಭಕ್ಕೆ ಅನುಸಾರವಾಗಿ ಬರೆಯಬೇಕು

ಸ್ವಾರಸ್ಯವನ್ನು ಒಂದು ವಾಕ್ಯಕ್ಕೆ ಬರೆಯಲು ಆಗುವುದಿಲ್ಲ ಅದು ಸಂದರ್ಭದ ಪ್ರಮುಖ ವಿಷಯದ ಮುಕ್ಯ ವಕ್ಯವಾಗಿ ಕಾಣಿಸುತ್ತದೆ.

ನಾನು ಒಂದು ಸಂದರ್ಭ ವನ್ನು ವಿವರಿಸಿದಾಗ ಒಂದರಲ್ಲಿ ಬರುವ ವ್ಯಕ್ತಿತ್ವ ಅಥವಾ ಒಂದು ಘಟನೆ ಬಗ್ಗೆ ನಾನು ವಿವರಿಸಿದಾಗ ಅದೇ ಸ್ವಾರಸ್ಯ ಎನ್ನಲಾಗುತ್ತದೆ .

ಧನ್ಯವಾದಗಳು..

ಶುಭ ದಿನ.

Answered by Anonymous
11

Explanation:

hope it helps.............

Attachments:
Similar questions