CBSE BOARD X, asked by jannat4816, 5 months ago

ಕೆಳಗಿನ ಗಾದೆಗಳಲ್ಲಿ ಒಂದನ್ನು ಗಾದೆಯ ಮಹತ್ವ ದೊಂದಿಗೆ ವಿಸ್ತರಣೆ ಬರೆಯಿರಿ
ಕೈ ಕೆಸರಾದರೆ ಬಾಯಿ ಮೊಸರು​

Answers

Answered by harshitha7988
9

Answer:

ಕೈ ಕೆಸರು ಅಥವಾ ಕೊಳೆಯಾಗುವುದು ಶ್ರಮದ ದುಡಿಮೆಯನ್ನು ಸಂಕೇತಿಸಿದರೆ ಮೊಸರು ಅದರ ಪ್ರತಿಫಲ ವನ್ನು ಬಿಂಬಿಸುತ್ತದೆ ಪ್ರಕೃತಿಯಲ್ಲಿ ದೇಹದ್ಧಾಂಡಿ ಸದೆ ಬದುಕಲು ಹೊರಟಾಗ ಅಂಥಾ ದೇಹ ಶಿಥಿಲಗೊಳ್ಳುತ್ತದೆ ಯಾವ ರೂಪದಲ್ಲಾದರೂ ಶ್ರಮ ಪಡಲೇಬೇಕು ಶ್ರಮ ಪಟ್ಟು ದುಡಿದರೆ ಸುಖವಾದ ಜೀವನ ವನ್ನು ನಡೆಸಬಹುದು ಎಂಬುದನ್ನು ಈ ಗಾದೆ ತಿಳಿಸುತ್ತದೆ...

Explanation:

pls thank my answer

Similar questions