ತಂದೆ ತಾಯಿ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಾರೆ . ಮಕ್ಕಳಾಗಿ ನಮ್ಮ ಕರ್ತವ್ಯ ಏನು?
Answers
Answered by
10
Answer:
ಕೃಷ್ಣರಾಜನಗರ : ಹಿರಿಯರು ಮತ್ತು ತಂದೆ ತಾಯಿಗಳಿಗೆ ಮಕ್ಕಳು ಗೌರವಿಸಿ ಅವರನ್ನು ಸಲಹುವ ಕೆಲಸ ಮಾಡಿದಲ್ಲಿ ವೃದ್ಧಾಶ್ರಮಗಳ ಅವಶ್ಯಕತೆ ಇರುವುದಿಲ್ಲ ಎಂದು ಸಚಿವ ಸಾ.ರಾ.ಮಹೇಶ್ ಹೇಳಿದರು.
ಪಟ್ಟಣದ ನಂಜಮ್ಮ ಚನ್ನಬಸಪ್ಪ ಕಲ್ಯಾಣ ಮಂಟಪದಲ್ಲಿ ತಾಲೂಕು ನಿವೃತ್ತ ನೌಕರರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಸನ್ಮಾನ, ಅಭಿನಂದನಾ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನ್ಮ ನೀಡಿದ ತಂದೆ, ತಾಯಿ, ಬುದ್ಧಿ ಕಲಿಸಿದ ಗುರುಗಳು ಹಾಗೂ ನಮ್ಮನ್ನು ಸಲಹಿದ ಹಿರಿಯರಿಗೆ ಪ್ರತಿಯೊಬ್ಬರೂ ಗೌರವ ನೀಡಿ ನಡೆಯಬೇಕೆಂದು ಸಲಹೆ ನೀಡಿದರು.
ಶಾಲೆಯಲ್ಲಿ ಅಂದು ನನಗೆ ಸರಿಯಾದ ಮಾರ್ಗ ತೋರಿದ ಪರಿಣಾಮ ಇಂದು ನಾನು ಸಚಿವನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದ ಅವರು, ಪ್ರತಿಯೊಬ್ಬರೂ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನೆಡೆದರೆ ಯಶಸ್ಸು ಪಡೆಯಲು ಸಾಧ್ಯ ಎಂದರು.
rehan907616:
cc
Similar questions