India Languages, asked by harshabirajdar, 5 months ago

ಯಾವ ಕಾರಂಜಿಯು ಪುಟಪುಟ ಪುಟೀತು​

Answers

Answered by Vikramjeeth
3

Answer:

hii

Explanation:

ಪರಿಪೂರ್ಣ ಪೈಪೋಟಿ ಮಾರುಕಟ್ಟೆಯ ಒಂದು ರೂಪ. ಈ ಮಾರುಕಟ್ಟೆಯಲ್ಲಿ ಹಲವಾರು ಖರೀದಿದಾರರು ಮತ್ತು ಮಾರಾಟಗಾರರು ಭಾಗವಹಿಸುತ್ತಾರೆ. ಈ ಮಾರುಕಟ್ಟೆ ಏಕಸ್ವಾಮ್ಯದ ಮರುರೂಪ. ಈ ಮಾರುಕಟ್ಟೆಯನ್ನು ಶುದ್ಧ ಪೋಟಿ ಮಾರುಕಟ್ಟೆ ಎಂದು ಕರೆಯುತ್ತಾರೆ. ಈ ಮಾರುಕಟ್ಟೆಯಲ್ಲಿ ಎಲ್ಲಾ ಮಾರಾಟಗಾರರು ಸಮಾನ ನೆಲೆಯಲ್ಲಿರುತ್ತಾರೆ. ಅಂದರೆ ಮಾರುಕಟ್ಟೆಯಲ್ಲಿ ಬೆಲೆಯನ್ನು ನಿರ್ಧರಿಸುವ ಹಕ್ಕು ಒಬ್ಬರ ಕೈಯಲ್ಲಿಲ್ಲ, ಅದಕ್ಕೆ ಬದಲಾಗಿ ಒಂದು ಸಮಾನ ಬೆಲೆಯನ್ನು ಮಾರುಕಟ್ಟೆಯ ಸ್ಥಿತಿ ನಿರ್ಧರಿಸುತ್ತದೆ. ಇದರಲ್ಲಿ ಒಂದುತನ ವಸ್ತುವನ್ನು ಮಾರುತ್ತಾರೆ.

Answered by Anonymous
1

Answer:

ಪುಟದಿಂದ ಯಾವ ಕಾರಂಜಿ ಪುಟವನ್ನು ಕೇಳುತ್ತಿದ್ದೀರಾ? ಪ್ರಶ್ನೆಯನ್ನು ಸಂಪೂರ್ಣವಾಗಿ ಕೇಳಿ

Explanation:

ದಯವಿಟ್ಟು ಬ್ರೈನ್ಲೀಸ್ಟ್ ಎಂದು ಗುರುತಿಸಿ

Similar questions