ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸಂಪೂರ್ಣ ಸ್ವಾತಂತ್ರ್ಯದ ಠರಾವು ಮಾಡಿದ ಸ್ಥಳ ಯಾವುದು.❓
Answers
Answer:
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸ್ಥಾಪಕರು:
ಅಲನ್ ಆಕ್ಟೇವಿಯನ್ ಹ್ಯೂಮ್
ದಾದಾಭಾಯಿ ನವೊರೊಜಿ
ದಿನ್ಶಾ ವಾಚಾ
ಪ್ರಸ್ತುತ; ೨೦೨೦:
ಪಕ್ಷದ ಅಧ್ಯಕ್ಷರು - ಸೋನಿಯಾ ಗಾಂಧಿ
ಸಂಸದೀಯ ಅಧ್ಯಕ್ಷೆ - ಸೋನಿಯಾ ಗಾಂಧಿ
ಲೋಕಸಭೆಯಲ್ಲಿ ನಾಯಕ - ಅಧಿರ್ ರಂಜನ್ ಚೊವ್‍ಧುರಿ
ರಾಜ್ಯಸಭೆಯಲ್ಲಿ ನಾಯಕ - ಗುಲಾಮ್ ನಬಿ ಆಜಾದ್ (ಪ್ರತಿಪಕ್ಷದ ನಾಯಕ)
ಸ್ಥಾಪನೆ - ೨೮ ಡಿಸೆಂಬರ್ ೧೮೮೫
ಪ್ರಧಾನ ಕಚೇರಿ- ೨೪, ಅಕ್ಬರ್ ರಸ್ತೆ, ನವದೆಹಲಿ ೧೧೦೦೦೧
ವೃತ್ತಪತ್ರಿಕೆ= ಕಾಂಗ್ರೆಸ್ ಸಂದೇಶ.
ವಿದ್ಯಾರ್ಥಿ ವಿಂಗ್= ರಾಷ್ಟ್ರೀಯ ವಿದ್ಯಾರ್ಥಿ ಸಂಘದ ಒಕ್ಕೂಟ.
ಯೂತ್ ವಿಂಗ್= ಇಂಡಿಯನ್ ಯೂತ್ ಕಾಂಗ್ರೆಸ್.
ಮಹಿಳಾ ವಿಂಗ್= ಆಲ್ ಇಂಡಿಯಾ ಮಹಿಳಾ ಕಾಂಗ್ರೆಸ್.
ಲೇಬರ್ ವಿಂಗ್= ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್.
ಐಡಿಯಾಲಜಿ- ಧ್ಯೇಯೋದ್ದೇಶಗಳು:
ಸಾಮಾಜಿಕ ಪ್ರಜಾಪ್ರಭುತ್ವ
ಡೆಮಾಕ್ರಟಿಕ್ ಸಮಾಜವಾದ
ಸಾಮಾಜಿಕ ಉದಾರವಾದ
ಭಾರತೀಯ ರಾಷ್ಟ್ರೀಯತೆ
ಹಿಂದೂ ರಾಷ್ಟ್ರೀಯತೆ- ಎಡ
ಸ್ವದೇಶಿ ಚಳುವಳಿ
ಗಾಂಧಿಯನ್ ಸಮಾಜವಾದ
ಜಾತ್ಯತೀತತೆ
ಪ್ರಗತಿಶೀಲತೆ
ರಾಜಕೀಯ ಸ್ಥಾನ= ಮಧ್ಯಮ-ಎಡ
ಅಂತರಾಷ್ಟ್ರೀಯ ಸದಸ್ಯತ್ವ
ಪ್ರಗತಿಪರ ಒಕ್ಕೂಟ
ಸಮಾಜವಾದಿ- ಅಂತರರಾಷ್ಟ್ರೀಯ
ಬಣ್ಣ - ಆಕಾಶ ನೀಲಿ
ಚುನಾವಣೆಆಯೋಗ ಸ್ಥಿತಿ: ರಾಷ್ಟ್ರೀಯ ಪಕ್ಷ
ಪ್ರಸ್ತುತ - ೨೦೨೦
ಒಕ್ಕೂಟ= ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ)
ಲೋಕಸಭೆಯಲ್ಲಿ ಸ್ಥಾನಗಳು- ೫೨ / ೫೪೩
ರಾಜ್ಯಸಭೆಯಲ್ಲಿ ಸ್ಥಾನಗಳು- ೪೨ / ೨೪೫
ಸರಕಾರದಲ್ಲಿ ರಾಜ್ಯ & ಪ್ರದೇಶಗಳ ಸಂಖ್ಯೆ= ೬ / ೩೧
ಚುನಾವಣಾ ಚಿಹ್ನೆ: ಹಸ್ತ
Explanation:
Hope it helps you....
mark me as brainliest please .....
also follow me and give thanks to my answers.....
Sorry if it's incorrect answer as I don't know
Answer:
The Indian National Congress often called the Congress Party or simply Congress, abbr. INC) is a political party in India with widespread roots. Founded in 1885, it was the first modern nationalist movement to emerge in the British Empire in Asia and Africa. From the late 19th century, and especially after 1920, under the leadership of Mahatma Gandhi, Congress became the principal leader of the Indian independence movement. Congress led India to independence from Great Britain, and powerfully influenced other anti-colonial nationalist movements in the British Empire.
ಇಂಡಿಯನ್ ನ್ಯಾಷನಲ್ (ಐಎನ್`ಸಿ- ಕೆಲವೊಮ್ಮೆ ಕಾಂಗ್ರೆಸ್ ಪಕ್ಷ ಅಥವಾ ಸರಳವಾಗಿ ಕಾಂಗ್ರೆಸ್ ಎಂದು ಕರೆಯಲ್ಪಡುತ್ತದೆ) ಭಾರತದ ವಿಶಾಲ ತಳಹದಿಯ ರಾಜಕೀಯ ಪಕ್ಷವಾಗಿದೆ. ೧೮೮೫ರಲ್ಲಿ ಸ್ಥಾಪಿತವಾದ ಇದು ಏಷ್ಯಾದ ಮತ್ತು ಆಫ್ರಿಕಾದಲ್ಲಿ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಹೊರಹೊಮ್ಮಿದ ಮೊದಲ ಆಧುನಿಕ ರಾಷ್ಟ್ರೀಯತಾವಾದಿ ಚಳುವಳಿಯಾಗಿತ್ತು. ೧೯ ನೇ ಶತಮಾನದ ಉತ್ತರಾರ್ಧದಿಂದ ಮತ್ತು ವಿಶೇಷವಾಗಿ ೧೯೨೦ರ ನಂತರ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ, ಭಾರತೀಯ ಸ್ವಾತಂತ್ರ್ಯ ಚಳವಳಿಯ ನಾಯಕತ್ವ ಪಡೆಯಿತು. ಕಾಂಗ್ರೆಸ್ ಗ್ರೇಟ್ ಬ್ರಿಟನ್`ನಿಂದ ಭಾರತಕ್ಕೆ ಸ್ವಾತಂತ್ರ್ಯವನ್ನು ಪಡೆಯಲು ಮುಖ್ಯಪಾತ್ರ ವಹಿಸಿತು, ಮತ್ತು ಬ್ರಿಟಿಷ್ ಸಾಮ್ರಾಜ್ಯದಲ್ಲಿ ಇತರ ವಸಾಹತುಶಾಹಿ- ವಿರೋಧಿ ರಾಷ್ಟ್ರೀಯತಾವಾದಿ ಚಳುವಳಿಗಳನ್ನು ಪ್ರಬಲವಾಗಿ ಪ್ರಭಾವಿಸಿತು.
Explanation:
mark me as the brainliest please