ಮೊಲಗಳು ನಿರಾಶೆ ಹೊಂದಲು ಕಾರಣವೇನು?
Answers
Answered by
80
ಪ್ರಪಂಚದ ಅನೇಕ ಕಡೆಗಳಲ್ಲಿ ಕಂಡು ಬರುವ ಸಣ್ಣ ಸಸ್ತನಿಗಳಾದ ಮೊಲಗಳು ಲೆಪೋರಿಡೆ ಎಂಬ ಕುಟುಂಬದಲ್ಲಿ ಲ್ಯಾಗೋಮೋರ್ಫ಼ಾ ಎಂಬ ವರ್ಗಕ್ಕೆ ಸೇರುತ್ತವೆ. ಮೊಲಗಳಲ್ಲಿ ಯುರೋಪಿಯನ್ ಮೊಲ, ಹತ್ತಿ ಬಾಲದ ಮೊಲ ಇವೇ ಮುಂತಾಗಿ ಸುಮಾರು ೮ ಪ್ರಭೇದಗಳಿವೆ.
ವಾಸ ಸ್ಥಾನ ಹಾಗೂ ಚದುರುವಿಕೆ (ವ್ಯಾಪ್ತಿ)ಸಂಪಾದಿಸಿ

ಮೊಲದ ಬಿಲದ ದ್ವಾರ
ಮೊಲಗಳು ಹುಲ್ಲುಗಾವಲು, ಕಾಡು, ಮರುಭೂಮಿ ಮುಂತಾಗಿ ಅನೇಕ ವಿಧದ ಪ್ರದೇಶಗಳಲ್ಲಿ ಬದುಕುತ್ತವೆ. ಮೊಲಗಳು ಹೆಚ್ಚಾಗಿ ಗುಂಪಿನಲ್ಲಿ ಬದುಕುತ್ತವೆ. ವಿಶೇಷವಾಗಿ ಯೂರೋಪಿಯನ್ ಮೊಲಗಳು ನೆಲದಾಳದ ಬಿಲಗಳಲ್ಲಿ ವಾಸಿಸುತ್ತವೆ. ಪ್ರಪಂಚದ ಅರ್ಧಕ್ಕೂ ಹೆಚ್ಚಿನ ಮೊಲಗಳು ಉತ್ತರ ಅಮೆರಿಕಾದಲ್ಲಿ ವಾಸಿಸುತ್ತವೆ. ಯೂರೋಪ್, ಆಗ್ನೇಯ ಏಷ್ಯಾ, ಸುಮಾತ್ರಾ, ಜಪಾನ್ ನ ಕೆಲವು ದ್ವೀಪಗಳು, ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕಾಗಳಲ್ಲೂ ಮೊಲಗಳು ಕಂಡುಬರುತ್ತವೆ.
ಸ್ವರೂಪ, ಸ್ವಭಾವ ಹಾಗೂ ದೇಹ ಪ್ರಕೃತಿಸಂಪಾದಿಸಿ
*ಸಾಧಾರಣವಾಗಿ ೧೦ ಸೆಂ.ಮೀ ಗಿಂತಲೂ ಉದ್ದವಾಗಿರುವ ಮೊಲದ ಕಿವಿಗಳು ತನ್ನ ಶತ್ರು ಪ್ರಾಣಿಯ ಶಬ್ದವನ್ನು ಗ್ರಹಿಸಲು ತುಂಬಾ ಸಹಾಯಕವಾಗಿವೆ. ಅವುಗಳ ಹಿಂಗಾಲುಗಳು ಉದ್ದ ಹಾಗೂ ಬಲಿಷ್ಠವಾಗಿದ್ದು ೪ ಬೆರಳುಗಳನ್ನು ಹೊಂದಿವೆ. ಮುಂಗಾಲುಗಳಲ್ಲಿ ಇವು ತಲಾ ೫ ಬೆರಳುಗಳನ್ನು ಹೊಂದಿವೆ. ಇವು ವಿಶ್ರಾಂತಿಯಲ್ಲಿರುವಾಗ ( ನಿಧಾನವಾಗಿ ಚಲಿಸುವಾಗ), ಪ್ಲಾಂಟಿಗ್ರೇಡ್(ಸಂಪೂರ್ಣ ಪಾದವನ್ನು ಚಪ್ಪಟೆಯಾಗಿ ಊರುವ ಪ್ರಾಣಿಗಳು)ಗಳಾಗಿದ್ದು, ಅಪಾಯಕ್ಕೆ ಸಿಲುಕಿದಾಗ/ಓಡುವಾಗ ಕೇವಲ ಬೆರಳುಗಳನ್ನೂರುವ ಡಿಜಿಟಿಗ್ರೇಡ್‍ಗಳಾಗಿವೆ. *ಮೊಲಗಳ ತೂಕ - ೦.೪ ರಿಂದ ೨ ಕಿ.ಗ್ರಾಂ., ಮೊಲಗಳ ಗಾತ್ರ (ದೇಹದ ಉದ್ದ)- ೨೦ರಿಂದ ೫೦ ಸೆಂ.ಮೀ. ಅವುಗಳ ತುಪ್ಪಳವು ಉದ್ದ ಹಾಗೂ ಮೃದುವಾಗಿದ್ದು, ಕಂದು, ಬೂದು ಮುಂತಾದ ಬಣ್ಣದ್ದಾಗಿರುತ್ತದೆ. ಇವುಗಳು ಮೊಂಡು ಬಾಲವನ್ನು ಹೊಂದಿರುತ್ತವೆ. ಮೊಲಗಳ ಗಂಟಲು ನುಂಗುವಾಗ ಹೊರತುಪಡಿಸಿ ಇತರ ಸಮಯಗಳಲ್ಲಿ ಉಸಿರಾಟಕ್ಕೆ ಮೀಸಲಾಗಿರುತ್ತದೆ. ಮೊಲಗಳು ಯಾವತ್ತೂ ತಮ್ಮ ಮೂಗಿನಿಂದಲೇ ಉಸಿರಾಡುತ್ತವೆ.
ಮೊಲಗಳ ದಂತಪಂಕ್ತಿ ಇತರ ದಂಶಕಗಳಿಗಿಂತ ಭಿನ್ನವಾಗಿದ್ದು, ಒಂದರ ಹಿಂದೆ ಒಂದರಂತೆ ಇವು ಎರಡು ಜೊತೆ ಬಾಚಿಹಲ್ಲುಗಳನ್ನು ಹೊಂದಿರುತ್ತವೆ. ಮೊಲಗಳು ತಮ್ಮ ಜೀರ್ಣಕ್ರಿಯೆಗೆ ದೊಡ್ಡಕರುಳು ಹಾಗೂ Cecum ಎಂಬ ಕರುಳಿನ ಭಾಗವನ್ನು ಹೆಚ್ಚಾಗಿ ಅವಲಂಬಿಸಿವೆ. ಮೊಲಗಳ Cecum ಅವುಗಳ ಜಠರದ ಸುಮಾರು ಹತ್ತರಷ್ಟು ದೊಡ್ಡದಾಗಿದ್ದು ದೊಡ್ಡಕರುಳಿನ ಜೊತೆಗೂಡಿ ಇಡೀ ಜೀರ್ಣಾಂಗವ್ಯೂಹದ ಶೇ.೪೦ ಭಾಗವನ್ನು ರೂಪಿಸುತ್ತದೆ.
ಅವುಗಳ Cecum ಭಾಗದ ವಿಶೇಷವಾದ ಸ್ನಾಯು ವ್ಯವಸ್ಥೆ ಆಹಾರದ ನಾರು ಪದಾರ್ಥವನ್ನು ಪ್ರತ್ಯೇಕಿಸಲು ಸಹಾಯ ಮಾಡುತ್ತದೆ. ನಾರು ಪದಾರ್ಥಗಳನ್ನು ಹಿಕ್ಕೆಯ ರೂಪದಲ್ಲಿ ವಿಸರ್ಜಿಸಲಾಗುತ್ತದೆ. ಆಹಾರದ ಪ್ರತ್ಯೇಕಿಸಲ್ಪಟ್ಟ , ಸುಲಭವಾಗಿ ಜೀರ್ಣವಾಗುವ ಭಾಗವನ್ನು ಲೋಳೆ ಪದಾರ್ಥದಲ್ಲಿ ಮುಚ್ಚಿ ವಿಸರ್ಜಿಸಿ ಬಳಿಕ ಪುನಃ ತಿನ್ನುತ್ತವೆ. ಲೋಳೆಯು ಆಮ್ಲೀಯವಾದ ಜಠರವನ್ನು ಹಾದು ಹೋಗುವಾಗ ಪೌಷ್ಠಿಕಾಂಶ ನಷ್ಟವಾಗದಂತೆ ತಡೆಯುತ್ತದೆ.
ಮೊಲಗಳು ಹೆಚ್ಚಿನ ಮಾಂಸಾಹಾರಿ ಪ್ರಾಣಿಗಳ ಆಹಾರ ಪಟ್ಟಿಯಲ್ಲಿದ್ದು ಸದಾ ಅಪಾಯದಲ್ಲಿ ಬದುಕುತ್ತಿರುವುದರಿಂದ ಯಾವತ್ತೂ ಜಾಗರೂಕತೆಯಿಂದಿರುತ್ತವೆ. ಅಪಾಯದ ಸಂಶಯ ಬಂದಾಗ ಅವು ತಟಸ್ಥವಾಗಿ ಸುತ್ತಲೂ ಗಮನಿಸಿ ಸೂಚನೆ ಸಿಕ್ಕರೆ ಇತರ ಮೊಲಗಳಿಗೆ ಸೂಚನೆಯನ್ನು ರವಾನಿಸುತ್ತವೆ. ಬಿಲದೊಳಗೆ ನುಗ್ಗುವ ಮೂಲಕ, ವಕ್ರಗತಿಯಲ್ಲಿ ಓಡುವ ಮೂಲಕ ಅವು ಅಪಾಯದಿಂದ ತಪ್ಪಿಸಿಕೊಳ್ಳುತ್ತವೆ. ಅಕಸ್ಮಾತ್ ಸೆರೆಸಿಕ್ಕಲ್ಲಿ ಹಿಂಗಾಲುಗಳಿಂದ ಒದೆಯುವ ಮೂಲಕ, ಕಚ್ಚುವ ಮೂಲಕ ತಪ್ಪಿಸಿಕೊಳ್ಳಲೆತ್ನಿಸುತ್ತವೆ.
Similar questions
Math,
2 months ago
English,
2 months ago
English,
2 months ago
Environmental Sciences,
4 months ago
Accountancy,
10 months ago
Accountancy,
10 months ago
Accountancy,
10 months ago