ಶ್ವೇತ ಸರಸ್ವತಿ ಎಂದು ಯಾರನ್ನು ಕರೆಯುತ್ತಾರೆ
Answers
Answered by
2
Answer:
ಅನಿ ಬೆಸೆಂಟರು ಭಗವದ್ಗೀತೆಯನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿದರು ಆದ್ದರಿಂದ ಅನಿಬೆಸೆಂಟ್ರನ್ನು ಶ್ವೇತ ಸರಸ್ವತಿ ಎಂದು ಕರೆಯುವರು.
Answered by
2
ಉತ್ತರ :
ಶ್ವೇತಾ ಸರಸ್ವತಿ ಎಂದು ಅನಿ ಬೆಸೆಂಟ್ ರನ್ನು ಕರೆಯುತ್ತಾರೆ.
Similar questions
Math,
2 months ago
Computer Science,
2 months ago
Math,
2 months ago
Psychology,
6 months ago
Economy,
6 months ago