India Languages, asked by munirajmanga, 5 months ago

ಕೆಳಗಿನ ಪದಗಳಿಗೆ ಸ್ವಂತ ವಾಕ್ಯದಲ್ಲಿ ಬರೆಯಿರಿ

೧ ಪೋಷಕರು

೨ ಕಾಸು

೩ ಉದ್ಯೋಗ​

Answers

Answered by vpanchami2005
4

Answer:

ಪೋಷಕರು corona ದಿಂದ ಮಕ್ಕಳನ್ನು ಶಾಲೆ ಗೆ ಹೋಗಲು ಬಿಡುತ್ತಿಲ್ಲ

2 . ಕಾಸು ಇಲ್ಲದಿದ್ದರೆ ಬದುಕೋದು ಕಷ್

3. ಉದ್ಯೋಗ ಹುಡುಕಲು ಮುನಿರಾಜ ಬೆಂಗಳೂರಿಗೆ ಬಂದನು

please mark me the brainest

Answered by jyothithantry767
4

Answer:

ಪೋಷಕರು: ನಮ್ಮ ಪೋಷಕರು ನಮಗ ಒಳ್ಳೆಯ ಮಾರ್ಗದರ್ಶಕರಾಗಿ ನಮ್ಮ ಯಶಸ್ಸಿಗೆ ಕಾರಣರಾಗುತ್ತಾರೆ.

ಕಾಸು: ನಮ್ಮ ಜೀವನದಲ್ಲಿ ಕಾಸು ಒಂದೇ ಪ್ರಾಮುಖ್ಯವಾಗಿರಬಾರದು.

ಉದ್ಯೋಗ: ಕೊರೋನಾ ರೋಗದ ಕಾರಣದಿಂದಾಗಿ ಅನೇಕರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.

Similar questions