ಕೊಟ್ಟಿರುವ ನಾಟ್ಯ ಮಯೂರಿ ಕಾದಂಬರಿ ಪುಸ್ತಕದ ಪಾತ್ರಗಳನ್ನು ವಿವರಿಸಿರಿ.
೧) ಶಾಂತಲೆ
೨) ವಿಷ್ಣುವರ್ಧನ.
Answers
Answered by
1
Answer:
ಮಿತ್ರರೇ ‘ಶಾಂತಲ’ ಕಾದಂಬರಿ ಯನ್ನು ಕನ್ನಡದಲ್ಲಿ ಯಾರ್ಯಾರು ಬರೆದಿದ್ದಾರೆ. ಮ.ನ.ಮೂರ್ತಿ ಹಾಗೂ ಕೆ.ವಿ.ಅಯ್ಯರ್ ಬರೆದ ಕಾದಂಬರಿಗಳನ್ನು ನಾನು ಓದ್ದದ್ದೇನೆ.
–ಸೌಮ್ಯ ಮಧು
ಕಿರಣ್ ಸೂರ್ಯ – ಸಿ ಕೆ ನಾಗರಾಜರಾವ್ ಅವರ “ಪಟ್ಟಮಹಾದೇವಿ ಶಾನ್ತಲಾದೇವಿ”.
ಐತಿಹಾಸಿಕ ಕಾದಂಬರಿಗಾಗಿ ಮೊಟ್ಟಮೊದಲ ಬಾರಿಗೆ ಕನ್ನಡ ಸಾಹಿತ್ಯಕ್ಕೆ ಮೂರ್ತಿದೇವಿ ಪ್ರಶಸ್ತಿ ಈ ಕಾದಂಬರಿಗೆ ದೊರೆಯಿತು.
ಶಾನ್ತಲ ಕಾದಂಬರಿಯ ಮುಂದುವರೆದ ಭಾಗವಾದ ‘ವೀರಗಂಗ ವಿಷ್ಣುವರ್ಧನ’ ಮತ್ತು ಹೊಯ್ಸಳ ಸಾಮ್ರಾಜ್ಯದ ಸಂಪೂರ್ಣ ಕತೆ ಯನ್ನೂ ಕಟ್ಟಿ ಕೊಡುವ ‘ದಾಯಾದ ದಾನಳ’ ಕಾದಂಬರಿಗಳನ್ನು ಕೂಡ ರಾಯರು ರಚಿಸಿದ್ದಾರೆ.
Similar questions