World Languages, asked by sinchanasagar92, 4 months ago

ಮಾರಿಗೌತನವಾಯಿತು ನಾಳಿನ ಭಾರತವು ಇಲ್ಲಿರುವ ಅಲಂಕಾರ​

Answers

Answered by bhuvaneshwariks81
69

Answer:

ಮಾರಿಗೌತಣವಾಯ್ತು ನಾಳಿನ ಭಾರತವು.

ಅಲಂಕಾರದ ಹೆಸರು: ರೂಪಕಾಲಂಕಾರ

ಲಕ್ಷಣ : ಅತಿ ಸಾಮ್ಯತೆಯಿಂದಾಗಿ ಉಪಮೇಯ ಉಪಮಾನಗಳಲ್ಲಿ ಅಭೇಧವನ್ನು ಹೇಳಿ

ವರ್ಣಿಸಿದಾಗ ಅದು ರೂಪಕಾಲಂಕಾರವೆನಿಸುತ್ತದೆ.

ಉಪಮೇಯ : ನಾಳಿನ ಭಾರತ

ಉಪಮಾನ : ಮಾರಿಗೌತಣ

ಸಮನ್ವಯ :ಇಲ್ಲಿ ಉಪಮೇಯವಾದ ನಾಳಿನ ಭಾರತವನ್ನು ಉಪಮಾನವಾದ ಮಾರಿಗೌತಣಕ್ಕೆ ಅಭೇದವಾಗಿ

ರೂಪಿಸಿರುವುದರಿಂದ ಇದು ರೂಪಕಾಲಂಕಾರ.

Explanation:

5⭐️❤

Answered by tarunskumartaru
3

Answer:

ರೂಪಕಾಲಂಕಾರ

Explanation:

ಎಲ್ಲರಿಗೂ ಒಂದೂ ಸಲಹೆ -

ಕೌರವೇಂದ್ರನ ಕೊಂದೆ ನೀನು ಪದ್ಯದಲ್ಲಿ ಯಾವುದೇ ಸಾಲು ಬಂದರೂ ಅದು ಯಾವಾಗಲೂ ರೂಪಕಾಲಂಕಾರ ಆಗಿರುತ್ತದೆ

Similar questions