India Languages, asked by rajumuni709, 5 months ago

ಅಂಶಿ ಸಮಾಸಕ್ಕೆ ಉದಾಹರಣೆ ಕೊಡಿ​

Answers

Answered by Anonymous
4

ಅಂಶಿ ಸಮಾಸಕ್ಕೆ ಉದಾಹರಣೆ :

ಅಂಗೈ = ಕೈಯ + ಅಡಿ

ಮುಂದಲೆ = ತಲೆಯ + ಮುಂದೆ

Similar questions