ಮರ,ರಾಜ,ಶ್ರೇಯಾ ಈ ಪದಗಳಲ್ಲಿ ಪುಲ್ಲಿಂಗ_______ಸ್ತ್ರೀಲಿಂಗ______ನಪುಂಸಕಲಿಂಗ______
ಉತ್ತರ:
Answers
Answered by
14
ಮರ = ನಪುಂಸಕಲಿಂಗ
ರಾಜ= ಪುಲ್ಲಿಂಗ
ಶ್ರೇಯಾ= ಸ್ತ್ರೀಲಿಂಗ
Answered by
17
ಉತ್ತರಗಳು :
ಮರ - ನಪುಂಸಕ ಲಿಂಗ
ರಾಜ - ಪುಲ್ಲಿಂಗ
ಶ್ರೇಯಾ - ಸ್ತ್ರೀ ಲಿಂಗ
Similar questions