ಹೊಸಗನ್ನಡ ಪ್ರಥಮ ವಿಭಕ್ತಿ ಪ್ರತ್ಯಯ________
ಉತ್ತರ:
Answers
Answered by
5
ಉತ್ತರ:
ಹೊಸಗನ್ನಡ ಪ್ರಥಮ ವಿಭಕ್ತಿ ಪ್ರತ್ಯಯ
ಕರ್ತೃರ್ಥ ವಿಭಕ್ತಿ 'ಉ'
Answered by
6
*ಹೊಸಗನ್ನಡದ ಪ್ರಥಮ ವಿ ಭಕ್ತಿ ಪ್ರತ್ಯಯ = ಉ*
-ಪ್ರಥಮ ವಿಭಕ್ತಿ: ಮನೆ + ಉ = ಮನೆಯು
ದ್ವಿತೀಯ ವಿಭಕ್ತಿ: ಮನೆ + ಅನ್ನು = ಮನೆಯನ್ನು
ತೃತೀಯ ವಿಭಕ್ತಿ: ಮನೆ + ಇಂದ = ಮನೆಯಿಂದ
ಚತುರ್ಥೀ ವಿಭಕ್ತಿ: ಮನೆ + ಗೆ = ಮನೆಗೆ
ಪಂಚಮೀ ವಿಭಕ್ತಿ: ಮನೆ + ದೆಸೆಯಿಂದ = ಮನೆಯ ದೆಸೆಯಿಂದ
ಷಷ್ಠೀ ವಿಭಕ್ತಿ: ಮನೆ + ಅ = ಮನೆಯ
ಸಪ್ತಮೀ ವಿಭಕ್ತಿ: ಮನೆ + ಅಲ್ಲಿ = ಮನೆಯಲ್ಲಿ, ಮನೆಯೊಳು, ಮನೆಯಾಗ
ಸಂಭೋದನ ವಿಭಕ್ತಿ: ಮನೆ + ಆ = ಮನೆಯಾ
Similar questions