Music, asked by siddiqulla074, 5 months ago

ನರೆದಲಗ ಹಾಗೂ ವ್ರಿಹೀಗಳ ನಡುವೆ ನಡೆದ ಸಂವಾದವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ?​

Answers

Answered by Expert0204
14

༄Answer༄

ಕನಕದಾಸರು ಕೀರ್ತನೆಗಳನ್ನಷ್ಟೇ ಅಲ್ಲದೆ ಕಾವ್ಯ, ಮಹಾಕಾವ್ಯ, ಮುಂಡಿಗೆಗಳನ್ನೂ ಬರೆದಿದ್ದಾರೆ. ಹೀಗಾಗಿ,ಅವರು ಕೀರ್ತನೆಗಳ ದೃಷ್ಟಿಯಿಂದ ಕೀರ್ತನಕಾರರಾಗಿಯೂ, ಕಾವ್ಯಗಳ ದೃಷ್ಟಿಯಿಂದ ಕವಿಯಾಗಿಯೂ ನಮಗೆ ಕಂಡುಬರುತ್ತಾರೆ. ’ಮೋಹನ ತರಂಗಿಣಿ’, ’ನಳ ಚರಿತ್ರೆ’, ’ರಾಮಧಾನ್ಯ ಚರಿತ್ರೆ’, ’ಹರಿಭಕ್ತಿ ಸಾರ’, ಕೀರ್ತನೆ ಹಾಗೂ ಮುಂಡಿಗೆಗಳು ಕನಕದಾಸರಿಂದ ರಚಿತವಾದ ಕೃತಿಗಳು.

’ಕಾಗಿನೆಲೆಯಾದಿಕೇಶವ’ ಎಂಬುದು ಇವರ ಕೀರ್ತನೆಗಳ ಅಂಕಿತ) ಹರಿಯ ಬಗೆಗಿನ ಭಕ್ತಿಯೇ ಅಲ್ಲದೆ ಕನಕದಾಸರ ಹಲವಾರು ಕೀರ್ತನೆಗಳಲ್ಲಿ ತಾತ್ವಿಕತೆ, ವೈಚಾರಿಕತೆ, ಸಾಮಾಜಿಕ ವಿಮರ್ಶೆ, ವಿಡಂಬನೆ ಕಂಡುಬರುತ್ತದೆ. ಆ ಕಾಲಕ್ಕೆ ಪ್ರಚಲಿತವಿದ್ದ ಹಲವು ಮೂಢನಂಬಿಕೆಗಳನ್ನೂ, ಕಂದಾಚಾರಗಳನ್ನೂ, ಜಾತಿ-ವರ್ಗ ಭೇದಗಳನ್ನೂ ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಬಹುವಾಗಿ ಖಂಡಿಸಿದ್ದಾರೆ. "ಕುಲಕುಲ ಕುಲವೆಂದು ಹೊಡೆದಾಡುವಿರಿ, ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ..." ಎಂಬ ಮೊದಲಾದ ಅವರ ಕೀರ್ತನೆಗಳಲ್ಲಿ ಈ ಅಂಶಗಳನ್ನು ನಾವು ಕಾಣಬಹುದು.

Similar questions