ಮಾನವ ಬದುಕದುಂಡಾಗಿ ಗಾಳಿ ಬೆಳಕು,ನೀರು ಅತಿ ಅಗತ್ಯವಾದರೂ ಕೂಡ ಅವನ್ನು ಕಾಪಾಡಿಕೊಳ್ಳುವುದೂ ಕೂಡ ಅಷ್ಟೇ
ಅಗತ್ಯವಾಗಿದೆ,ಅನಗತ್ಯವಾಗಿ ಮಾನವ ಕಾರ್ಖಾನೆಗಳನ್ನು ಸ್ಥಾಪಿಸುವತ್ತಿದ್ದಾನೆ.ಅವುಗಳ ಕೊಳಕನ್ನು ನದಿಗೊ ಕೆಲೆಗೊ,
ಹಳ್ಳಕ್ಕೂ, ಹರಿಬಿಡುತ್ತಾನೆ.ಕಾರ್ಖಾನೆಗಳ ಹೊಗೆಯಿಂದ ವಾಯುಮಾಲಿನ್ಯ ಉಂಟಾದರೆ,ಅದರ ಕೊಳವೆ ನೀರು ನದಿಯನ್ನು ಸೇರಿ
ಜಲ ಮಾಲಿನ್ಯವುಂಟಾಗುತ್ತಿದೆ.ನೀರನ್ನು ಭೂಮಿಯ ಮೇಲಿನ ಅಮೃತ, ಜೀವ ಜಲ ಎಂದು ಕರೆಯುತ್ತಾರೆ. ಆದರೆ ಅದನ್ನು ನಾವು
ಅಗತ್ಯಕ್ಕಿಂತ ಹೆಚ್ಚು ಬಳಸುತ್ತೇವೆ.ಕೆಲವೊಮ್ಮೆ ನಲ್ಲಿಗಳನ್ನು ಹಾಗೆಯೇ ತೆಗೆದಿಟ್ಟು ಹೋಗಿಬಿಡುತ್ತೇವೆ.ಇದರಿಂದ ಅಪಾರ ನೀರು
ನಷ್ಟವಾಗುತ್ತದೆ. ಕಾಡಿನ ನಾಶದಿಂದಾಗಿ ಈಗೀಗ ಮಳೆಯೂ ಕಡಿಮೆಯಾಗುತ್ತದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೊಂದು
ದಿನ ಹನಿ ನೀರಿಗೆ ಪರದಾಡಬೇಕಾಗುತ್ತದೆ.ಆದ್ದರಿಂದ ಒಂದೊಂದು ಹನಿ ನೀರನ್ನು ಕಾಪಾಡಬೇಕು.ನೀರನ್ನು ವ್ಯರ್ಥವಾಗಿ ಪೋಲು
ಮಾಡಬಾರದು.ಜಲ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂಬುದನ್ನು ಅರಿತುಕೊಳ್ಳಲು.ನೀರು ಪೋಲಾಗುವುದನ್ನು ತಡೆಗಟ್ಟಲು
Answers
Answered by
3
Explanation:
ನೀರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು
ನೀರನ್ನು ಸಂರಕ್ಷಣೆ ಮಾದ ಬೇಕು ನೀರನ್ನು ಭೂಮಿಯ ಮೇಲಿನ ಅಮೃತ, ಜೀವ ಜಲ ಎಂದು ಕರೆಯುತ್ತಾರೆ.
Similar questions