India Languages, asked by poorvikabiradar, 3 months ago

ಗುಂಪಿಗೆ ಸೇರದ ಪದ ಗುರುತಿಸಿ ಬರೆಯಿರಿ.
ಕಾಗದ, ಪತ್ರ, ದೂರವಾಣಿ, ಓಲೆ.

Answers

Answered by mvandana542
4

Answer:

ಗುಂಪಿಗೆ ಸೇರದ ಪದಗಳೇ ಹಾಗೆ

ಹುಟ್ಟು ಹಠಮಾರಿಗಳು

ಗುಂಪಲ್ಲಿದ್ದು ಇಲ್ಲದಂತಿರುತ್ತವೆ

ಅಥವಾ ಎದ್ದು ಕಾಣುತ್ತಿರುತ್ತವೆ,

ಅಂದ ಮಾತ್ರಕ್ಕೆ ಗುಂಪಿನಿಂದಲೇ

ಹೊರಹಾಕುವುದು ನಿಕೃಷ್ಟ.

ಗುಂಪಿಗೆ ಸೇರದ ಪದವನ್ನು ಗುರುತಿಸಿ

ಹೀಯಾಳಿಸಿ ಕೆರಳಿಸುವುದು ಹೊಸತೇನಲ್ಲ.

ಗುಂಪಿನಲ್ಲಿ ಗೋವಿಂದವಾಗುವುದಕ್ಕಿಂತ

ಗುಂಪಿಗೆ ಸೇರದಿರುವುದೇ ಒಳಿತು.

ಹೊಗರು ಕಾಯಿಗಳ ಗುಂಪಿನಲ್ಲಿರುವ

ಹಣ್ಣು, ಮಾಗಿದ ಮೇಲೆ ಸಿಹಿಯಾದದ್ದು,

ಮಿಕ್ಕವಕ್ಕಿಂತ ತುಸು

ಮೊದಲೇ ಮಾಗಿರುತ್ತದಷ್ಟೇ.

ಮಿಕ್ಕವುಗಳ ಹಣೆಬರಹವು ನಾಳೆ

ಅದೇ ಆಗಬಹುದು.

ಆಗ ಗುಂಪಿಗೆ ಸೇರದೆಂದು ಹೊರಹಾಕಿದ

ಹಣ್ಣು ನೆನಪು ಮಾತ್ರ,

ಕಾಲನಿಗೆ ಜೇಷ್ಠತೆಯ ಹಂಗೆಲ್ಲಿದೆ.

Explanation:

hope ur help this answer ☺️

Answered by poonammishra148218
0

Answer:

ಗಗನಚುಂಬಿ -ಆಕಾಶವನ್ನು ಮುಟ್ಟುವಂತಹದು, ಬಹಳ ಎತ್ತರವಾದುದು.

ಹೆಬ್ಬಂಡೆ -ದೊಡ್ಡದಾದ ಕಲ್ಲು.

ಇಕ್ಕಟ್ಟು -ಸಂದಿಗ್ಧ, ಕಿರಿದಾದ.

ಶಿಖರ – ಮರ, ಬೆಟ್ಟಗಳ ತುದಿ, ದೇವಾಲಯಗಳ ಗೋಪುರ.

ಉತ್ಪತ್ತಿ – ಸೃಷ್ಟಿ, ಉಂಟಾಗು, ಹುಟ್ಟು.

Explanation:

ಕಂಪ್ಯೂಟರ್ :- ಇದನ್ನು ಸಂಗಣಕವೆಂದೂ ಗಣಕಯಂತ್ರವೆಂದೂ ಕರೆಯುತ್ತಾರೆ.

ಭೂಗರ್ಭ ಶಾಸ್ತ್ರ :- ಭೂಮಿಯ ಪದರಗಳ ಭೂಮಿಯ ಒಳಗಿರುವ ವಸ್ತುಗಳ ಅಧ್ಯಯನ ಮಾಡುವ ಶಾಸ್ತ್ರ.

ಶಾಸ್ತ್ರಗುಪ್ತ ಸಂಕೇತ :- ‘ಇ-ಮೇಲ್’ ಬಳಸುವ ಪ್ರತಿಯೊಬ್ಬರಿಗೂ ಅವರದ್ದೇ ಆದ ಗುಪ್ತ ಸಂಕೇತವಿರುತ್ತದೆ. ಅದನ್ನು ಬಳಸಿದಾಗ ಮಾತ್ರ ಅವರವರ ‘ಇ-ಪತ್ರ’ (ಅಂಚೆ) ತೆರೆದುಕೊಳ್ಳುವುದು. ಗುಪ್ತ ಸಂಕೇತವನ್ನು’ಪಾಸ್‌ವರ್ಡ್‌’ಎಂದು ಕರೆಯುತ್ತಾರೆ.

ಚಾರಣ :- ಬೆಟ್ಟ ಗುಡ್ಡಗಳ ಕಡೆಗೆ ಸಾಹಸದ ನಡಿಗೆ.

ದಂತಕಥೆ :- ಬಾಯಿಯಿಂದ ಬಾಯಿಗೆ ಹರಡುವ ಕಲ್ಪಿತ ಕಥೆ.

ಸಂದೇಶ -ಸುದ್ದಿ, ನಿರೂಪ.

ವಿನಿಮಯ -ಒಂದಕ್ಕೆ ಬದಲಾಗಿ ಮತ್ತೊಂದನ್ನು ಕೊಡುವಿಕೆ, ಅದಲು ಬದಲು ಮಾಡಿಕೊಳ್ಳು.

ಚೂಟಿ-ಚುರುಕು, ಲವಲವಿಕೆ.

ವಿಶೇಷ- ಪ್ರತ್ಯೇಕವಾದ, ವಿಶಿಷ್ಟವಾದ.

ಗಗನಚುಂಬಿ -ಆಕಾಶವನ್ನು ಮುಟ್ಟುವಂತಹದು, ಬಹಳ ಎತ್ತರವಾದುದು.

ಹೆಬ್ಬಂಡೆ -ದೊಡ್ಡದಾದ ಕಲ್ಲು.

ಇಕ್ಕಟ್ಟು -ಸಂದಿಗ್ಧ, ಕಿರಿದಾದ.

ಶಿಖರ – ಮರ, ಬೆಟ್ಟಗಳ ತುದಿ, ದೇವಾಲಯಗಳ ಗೋಪುರ.

ಉತ್ಪತ್ತಿ – ಸೃಷ್ಟಿ, ಉಂಟಾಗು, ಹುಟ್ಟು.

To learn more about similar question visit:

https://brainly.in/question/41767237?referrer=searchResults

https://brainly.in/question/39820306?referrer=searchResults

#SPJ3

Similar questions