Science, asked by hchannabasappachanna, 5 months ago

ಸಸ್ಯ ಹಾರ್ಮೋನ್ ಗಳು ಎಂದರೇನು ಉದಾಹರಣೆ ಕೊಡಿ​

Answers

Answered by Anonymous
8

Answer:

ಸಸ್ಯಗಳಲ್ಲಿ ಸಹಭಾಗಿತ್ವ ಮತ್ತು ನಿಯಂತ್ರಣಕ್ಕೆ ಕಾರಣವಾಗುವ ವಿಶೇಷ ಕಾರಣವಾಗುವ ವಿಶೇಷ ರಾಸಾಯನಿಕಗಳನ್ನು ಸಸ್ಯ ಹಾರ್ಮೋನ್‍ಗಳು ಎನ್ನುವರು.

ಉದಾಹರಣೆ

★ಸೈಟೋಕೈನಿನ್

★ಆಕ್ಸಿನ್

★ಜಿಬ್ಬರಿಲಿನ್

★ಇಥಿಲಿನ್

hope it helps ✔︎✔︎

Similar questions