India Languages, asked by pcsaicharan71, 3 months ago

ಗಾದೆಗಳ ವಿಸ್ತರಣೆ
ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ​

Answers

Answered by rrr7397
10

\huge\mathcal{\fbox{\fbox{\red{ಉತ್ತರ}}}}

ಉಪ್ಪಿಗಿಂತ ರುಚಿ ಇಲ್ಲ , ತಾಯಿಗಿಂತ ಬಂಧುವಿಲ್ಲ

ಸಂಕ್ಷಿಪ್ತರ್ಥದಲ್ಲಿ ಉಪ್ಪು ಇಲ್ಲದ ಯಾವುದೇ ಆಡುಗೆ ರುಚಿ ಇರುವುದಿಲ್ಲ ಹಾಗೂ ಸುಖ-ದುಃಖ , ನೋವು-ನಲಿವು ಹಂಚಿಕೊಳ್ಳಲು ತಾಯಿಗಿಂತ ಉತ್ತಮವಾದ ಸ್ನೇಹಿತರಿಲ್ಲ..

#ಕನ್ನಡ

Similar questions