India Languages, asked by mabusubhanisubhani02, 5 months ago

ದ್ವಿರುಕ್ತಿಗೆ ಎರಡು ಉದಾಹರಣೆ​

Answers

Answered by devika2271
5

Answer:

ಭಿಕ್ಷುಕರು ಮನೆಮನೆಗಳನ್ನು ತಿರುಗಿ ಭಿಕ್ಷೆ ಬೇಡಿದರು.

ಮಗನೇ, ಬೇಗಬೇಗ ಬಾ.

ಮಕ್ಕಳು ಓಡಿಓಡಿ ದಣಿದರು.

ಅಕ್ಕಟಕ್ಕಟಾ ! ಕಷ್ಟ , ಕಷ್ಟ .

ಈಗೀಗ ಅವನು ಚೆನ್ನಾಗಿ ಓದುತ್ತಿದ್ದಾನೆ .

ದೊಡ್ಡ್ದದೊಡ್ದ ಮಕ್ಕಳು ಬಂದರು.

Answered by Anonymous
5

Answer:

Hope this helps you

Explanation:

ಜ್ಞಾನಶಾಸ್ತ್ರೀಯ ದ್ವಂದ್ವವಾದದ ಉದಾಹರಣೆಗಳೆಂದರೆ ಮತ್ತು ಚಿಂತನೆ, ವಿಷಯ ಮತ್ತು ವಸ್ತು ಮತ್ತು ಪ್ರಜ್ಞೆ ಡೇಟಮ್ ಮತ್ತು ವಸ್ತು; ಆಧ್ಯಾತ್ಮಿಕ ದ್ವಂದ್ವತೆಯ ಉದಾಹರಣೆಗಳೆಂದರೆ ದೇವರು ಮತ್ತು ಜಗತ್ತು, ವಸ್ತು ಮತ್ತು ಚೇತನ, ದೇಹ ಮತ್ತು ಮನಸ್ಸು ಮತ್ತು ಒಳ್ಳೆಯದು ಮತ್ತು ಕೆಟ್ಟದು.

IF YOU NEED IT IN ENGLISH , REFER THIS ⏬

Examples of epistemological dualism are being and thought, subject and object, and sense datum and thing; examples of metaphysical dualism are God and the world, matter and spirit, body and mind, and good and evil.

Similar questions