India Languages, asked by shreyaskk26, 5 months ago

- ೧, ವೀರಗಾಸೆ ಕುಣಿತದ ವೇಷಭೂಷಣಗಳು ಹೇಗಿರುತ್ತವೆ?​

Answers

Answered by NidhiCS
7

Answer:

ವೀರಗಾಸೆ ಕುಣಿತದ ಮಂದಿ‌ ಬಿಳಿಯ ಪಂಚೆ ವೀರಗಚ್ಚೆ ತಲೆಗೆ ಅರಿಶಿಣ ಬಣ್ಣದ ಕಸೆಯಂಗಿ ಕೊರಳಲ್ಲಿ ರುದ್ರಾಕ್ಷಿ ಸರ ಹಣೆಗೆ ವಿಭೂತಿ ಕರ್ಣಕುಂಡಲ ಸೊಂಟಪಟ್ಟಿ ಬಿಚ್ಚುಗತ್ತಿ ಕಾಲ್ಗೆಜ್ಜೆ ಧರಿಸುತ್ತಾರೆ.

Similar questions