ಮಹಿಳಾ ಸ್ವಸಹಾಯ ಸಮಾಜ ಎಂದರೇನು?
Answers
Answered by
24
Answer:
ಮಹಿಳೆಯರ ಸಬಲೀಕರಣಕ್ಕಾಗಿ ಭಾರತದಲ್ಲಿ ಹಲವಾರು ಕಾರ್ಯಕ್ರಮಗಳು ಮತ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗೆ ಕೈಗೊಳ್ಳಲಾದ ಕ್ರಮಗಳಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳ ಸೃಷ್ಟಿ ಪ್ರಮುಖವಾದುದು ಮಹಿಳಾ ಸ್ವ ಸಮಾಜ ವು ಮಹಿಳೆಯರಿಗೆ ಉದ್ಯೋಗಕ್ಕೆ ಸಾಲ ಕೊಡುತ್ತದೆ ಮಹಿಳೆಯರು ಉದ್ಯೋಗ ನಡೆಸಲು ಸಹಾಯ ಮಾಡುತ್ತದೆ.
hope it helps....
Similar questions