India Languages, asked by varshithacangadi, 4 months ago

“ಭಯೋತ್ಪಾದನೆ” ಈ ವಿಷಯವನ್ನು ಕುರಿತು ಪ್ರಬಂಧ ಬರೆಯಿರಿ.​

Answers

Answered by vnarayanaswamy064
5

Explanation:

ಮನುಷ್ಯನು ಸಂಶೋಧನೆ, ಅನ್ವೇಷಣೆಗಳ ಸರದಾರ,ಪ್ರಕೃತಿಯ ಮಡಿಲಿನಲ್ಲಿ ಬೆಳೆದು ಇಂದು ಇಡೀ ಜೀವ ವೈವಿಧ್ಯತೆ ವ್ಯವಸ್ಥೆಯ ಮುಂಚೂಣಿಯಲ್ಲಿದ್ದಾನೆ,ಆದರೆ ತನ್ನ ಅಭಿವೃದ್ಧಿಯ ನಾಗಾಲೋಟದ ಹೆದ್ದಾರಿ ಮನುಕುಲವನ್ನು ಉನ್ನತಕ್ಕೇರಿಸಿದರೆ, ಅದರಂತೆ ಮನುಕುಲದ ಒಂದಷ್ಟು ಭಾಗ ತನ್ನ ಮನುಕುಲವನ್ನು ಸಹಕರಿಸಲು ನಿಂತಿದೆ. ಅದು ಪಾಪದ ಹಿಂಸೆಯ ಬುನಾದಿಯನ್ನು ಕಟ್ಟಿಕೊಂಡಿದ್ದು,ಅದುವೇ ಭಯೋತ್ಪಾದನೆ.

ಭಯೋತ್ಪಾದನೆಯ ಶೀರ್ಷಿಕೆಯೇ ಹೇಳುವಂತೆ ಸಾಮಾನ್ಯ ನಾಗರಿಕರಲ್ಲಿ ಭಯದ ಉತ್ಪಾದನೆ ಮಾಡುವುದಾಗಿದೆ .ಅಂದರೆ ಒಂದು ಅನ್ವೇಷಿತ ಉದ್ದೇಶದ ಗುರಿ ಸಾಧನೆಗಾಗಿ ಹಿಂಸಾತ್ಮಕವಾದ ಮಾರ್ಗವನ್ನು ಹಿಡಿದು, ಅದರಿಂದ ಅನೇಕರ ಮೇಲೆ ಹಿಂಸಾತ್ಮಕ ಅಥವಾ ನರಕಾತ್ಮಕ ಪರಿಣಾಮ ಬೀರುವ ಪ್ರಕ್ರಿಯೆಯೇ ಭಯೋತ್ಪಾದನೆ.

ಭಯೋತ್ಪಾದನೆಯ ಕೇವಲ ವ್ಯಕ್ತಿ, ರಾಷ್ಟ್ರದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರದೆ ಇಡಿ ಜಾಗತಿಕ ಮನುಕುಲದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.

Similar questions