India Languages, asked by honnanayakanahalli64, 5 months ago

ಭಾಮಿನಿ ಷಟ್ಪದಿಯಲ್ಲಿ ಇರುವ ಒಟ್ಟು ಮಾತ್ರೆಗಳ ಸಂಖ್ಯೆ​

Answers

Answered by zaibanoor2012
4

Answer:

102

Explanation:

ಇದು ಆರು ಸಾಲು ಗಳು ಹೊಂದಿರುತ್ತದೆ.

ಮೊದಲನೇ ಸಾಲು ೩/೪/೩/೪

ಎರಡನೇ ಸಾಲು ೩/೪/೩/೪

ಮೂರನೆ ಸಾಲು ೩/೪/೩/೪/೩/೪-

ನಾಲ್ಕನೇ ಸಾಲು ೩/೪/೩/೪

ಐದನೇ ಸಾಲು ೩/೪/೩/೪

ಆರನೆ ಸಾಲು ೩/೪/೩/೪/೩/೪-

Similar questions