Art, asked by jps13789, 2 months ago


ಅಬಲೆಯರ ದೀನತೆ ಮತ್ತು ಮಕ್ಕಳ ಶೋಷಣೆಯ ತಡೆಗೆ ಕೈಗೊಂಡ ಕಾರ್ಯಗಳೇನು?​

Answers

Answered by Anonymous
36

Explanation:

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಹಲವಾರು ಸಾಮಾಜಿಕ ಶಾಸನಗಳ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವ ಮೂಲಕ ಸಮಾಜದ ಕಟ್ಟಕಡೆಯ ವರ್ಗದ ಮಹಿಳೆಯರು ಹಾಗೂ ಮಕ್ಕಳಿಗೆ ನಿಂದನೆ ಹಾಗೂ ಶೋಷಣೆಯಿಂದ ರಕ್ಷಿಸಲು ಕಾರ್ಯಪ್ರವೃತ್ತವಾಗಿದೆ. ಅವರಿಗೆ ರಕ್ಷಣೆ, ಪಾಲನೆ ಮತ್ತು ಪುನರ್ ವಸತಿ ಮುಂತಾದ ಮೂಲ ಮಾನವ ಹಕ್ಕುಗಳನ್ನು ಖಾತ್ರಿಗೊಳಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ.

ಇಲಾಖೆಯು ಮಹಿಳೆಯರಿಗೆ ಶಿಕ್ಷಣ ಹಾಗೂ ಅರಿವು ಮೂಡಿಸಿ ಉದ್ಯೋಗ ಆಧಾರಿತ ವೃತ್ತಿ ತರಬೇತಿ ನೀಡಿ ಅವರನ್ನು ಆರ್ಥಿಕವಾಗಿ ಮುಖ್ಯವಾಹಿನಿಗೆ ತರಲು ಸಹಕಾರಿಯಾಗಿರುವ ಸಬಲೀಕರಣ ಕಾರ್ಯಕ್ರಮಗಳನ್ನು ಜಾರಿಗೆ ತಂದು ಅನುಷ್ಟಾನ ಗೊಳಿಸಲಾಗುತ್ತದೆ ಹಾಗೂ ಇಲಾಖೆಯು 0-6ವರ್ಷ ವಯೋಮಾನದ ಮಕ್ಕಳ ಆರೋಗ್ಯ ಹಾಗೂ ಪೌಷ್ಟಿಕತೆ ಮಟ್ಟವನ್ನು ಉತ್ತಮ ಪಡಿಸಿ ಆದರ ದೈಹಿಕ, ಸಾಮಾಜಿಕ ಹಾಗೂ ಮಾನಸಿಕ ಬೆಳವಣಿಗೆಗೆ ಬುನಾದಿ ಹಾಕುವ ದೃಷ್ಟಿಯಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ.

ಜಿಲ್ಲಾ ಮಟ್ಟದ ಹಾಗೂ ಕೆಳಗಡೆ ಇಲಾಖೆಯ ಆಡಳಿತದ ಸಂಘಟನೆ ಕೆಳಕಂಡಂತಿರುತ್ತದೆ.

ಜಿಲ್ಲಾ ಮಟ್ಟ:- ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,

ಸಹಾಯಕರಾಗಿ:

1. ಜಿಲ್ಲಾ ನಿರೂಪಣಾಧಿಕಾರಿಗಳು,

2. ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಇರುತ್ತಾರೆ.

ತಾಲ್ಲೂಕು ಮಟ್ಟ:- ಪ್ರತಿ ತಾಲ್ಲೂಕಿನಲ್ಲಿ ಒಬ್ಬರಂತೆ 10ಜನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ತುಮಕೂರು (ನ)ದಲ್ಲಿ ಒಬ್ಬರು ಒಟ್ಟು 11ಜನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಉಪನಿರ್ದೇಶಕರ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.

ತುಮಕೂರು ನಗರದಲ್ಲಿರುವ ಕಛೇರಿಗಳು

1.ಬಾಲಕಿಯರ ಬಾಲಮಂದಿರದಲ್ಲಿ- ಅಧೀಕ್ಷಕರು,

2.ಸ್ವೀಕಾರ ಕೇಂದ್ರದಲ್ಲಿ ಅಧೀಕ್ಷಕರು

3.ಪರಿವೀಕ್ಷಣಾಧಿಕಾರಿಗಳು- ಪರಿವೀಕ್ಷಣಾಧಿನಿಯಮ ಇವರೆಲ್ಲರೂ ಉಪನಿರ್ದೇಶಕರ ಅಧೀನದಲ್ಲಿ ಕೆಲಸನಿರ್ವಹಿಸುತ್ತಿದ್ದಾರೆ.

hope.it helps

Similar questions