India Languages, asked by rajanichandrashekhar, 7 months ago


ಆ) ಇಲ್ಲಿ ನೀಡಿರುವ ಪದಗಳ ಅನ್ಯಲಿಂಗ ರೂಪ ಬರೆಯಿರಿ.
೧. ಧರ್ಮಿಷ್ಟೆ
೩. ದಾನಶೂರ
೨. ಚತುರ
೪. ದಯಾಶೀಲೆ
೫. ಸಂಪನ್ನೆ
೬. ಕವಿ

Answers

Answered by tagnyad2508
21

Answer:

ಧರ್ಮಿಷ್ಟೆ = ಧರ್ಮಿಷ್ಟ

ದಾನಶೂರ = ದಾನಶೂರಿ

ಚತುರ = ಚತುರೆ

ದಯಾಶೀಲೆ = ದಯಾಶೀಲಾ

ಸಂಪನ್ನೆ = ಸಂಪನ್ನ

ಕವಿ ಕವಿಯತ್ರಿ


rajanichandrashekhar: ಧನ್ಯವಾದ (•‿•)
Answered by vishanuymarathivisha
2

Answer:

ಮುದುಕ ಪದದ ಅಂಣ್ಯ ಲಿಂಗ ಯಾವುದು

Similar questions