India Languages, asked by rajanichandrashekhar, 4 months ago

ಅ) ಇಲ್ಲಿ ನೀಡಿರುವ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.
೧. ಸನ್ನಡತೆ :
೨. ಸಂಸ್ಕಾರ :
೩. ವಿವೇಕ:
೪. ವಿನಯ:
೫. ಅನುಪಮ:​


bhardwajprachi084: follow kar do mujhe please

Answers

Answered by Anonymous
30

Answer:

1.ಸನ್ನಡತೆ ಮತ್ತು ನಿಷ್ಠಾವಂತ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಲಿ

2. ನಮ್ಮ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಬೇಕು

3. ಎಲ್ಲರೂ ವಿವೇಕ ಅನ್ನು ಬೆಳೆಸಬೇಕು

4.ವಿನಯ (ನಮ್ರತೆ) ಎಂದರೆ ವಿನೀತನಾಗಿರುವ/ನಮ್ರನಾಗಿರುವ ಗುಣ

5.ರಾಷ್ಟ್ರಕ್ಕೆ ಅನುಪಮ ಸೇವೆ ಸಲ್ಲಿಸಿದರು

Answered by poonammishra148218
2

Answer:

1.ಸನ್ನಡತೆ ಮತ್ತು ನಿಷ್ಠಾವಂತ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಲಿ

2. ನಮ್ಮ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಬೇಕು

3. ಎಲ್ಲರೂ ವಿವೇಕ ಅನ್ನು ಬೆಳೆಸಬೇಕು

4.ವಿನಯ (ನಮ್ರತೆ) ಎಂದರೆ ವಿನೀತನಾಗಿರುವ/ನಮ್ರನಾಗಿರುವ ಗುಣ

5.ರಾಷ್ಟ್ರಕ್ಕೆ ಅನುಪಮ ಸೇವೆ ಸಲ್ಲಿಸಿದರು

Explanation:

Step 1: ಆವಳಿಯೇನೂ ಹಾವಳಿಯಾಗಿಲ್ಲ. ಹಾವಳಿಯೇ ಆವಳಿಯಾಗಿರುವುದು. ಅದೇ ರೀತಿ ಹೇಗೆ ಏಗೆಯಾಗಿದೆ. ಏಗೆಯೇನೂ ಹೇಗೆಯಾಗಿಲ್ಲ.

ಹಳೇ ಮೈಸೂರು ಪ್ರಾಂತಗಳಲ್ಲಿ ಅರಿಶಿಣ ಹರಿಶಿಣವಾಗುತ್ತೆ, ಹತ್ತು ಅತ್ತು ಆಗುತ್ತೆ. ಇಂಗು ಹ್ಹಿಂಗಾಗುತ್ತೆ

ಇವು ಕೆಲವು ಪ್ರದೇಶ ಪ್ರಾಂತಗಳ ಆಡುಭಾಷೆಯಲ್ಲಿನ ಅಪಭ್ರಂಶಗಳು, ಸಾಧ್ಯವಾದಲ್ಲಿ ಸರಿ ಉಚ್ಚಾರಣೆ ಹೇಳಿಕೊಟ್ಟು ಸಹಕರಿಸಿ, ತಪ್ಪು ಉಚ್ಚಾರಣೆಯನ್ನು ಮೂಲ ಕನ್ನಡ ಪದವಿದು, ನಂತರ (ಸಂಸ್ಕೃತ ಪ್ರಭಾವದಿಂದ) ಬದಲಾಗಿದೆ ಎನ್ನುವ ರೀತಿಯ ಪೂರ್ವಾಗ್ರಹ ಬೇಡ

Step 2: ಅವಳಿ ಮಕ್ಕಳು ಹುಟ್ಟಿದರೆ ಮನೆಯಲ್ಲಿ ಹಾವಳಿ ಆಗಬಹುದೇ ಹೊರತು ಅವಳಿ ಪದವೇ ಹಾವಳಿಯಾಗಲಿಲ್ಲ.

ಏಗುವುದು ಎಂದರೆ ನಿಭಾಯಿಸುವುದು, ಈ ಪದದಿಂದ ಏಗೆ ಎಂದರೆ ಏಗಲಾರೆ/ನಿಭಾಯಿಸಲಾರೆ ಎಂಬ ನಿಷೇಧಾರ್ಥಕ ಪದ ಹುಟ್ಟಿದೆ. (ನಾನು ಹೋಗೆ ಎಂಬ ಹಾಗೆ)

Step 3: ಚೆನ್/ಶೆನ್ ಎಂಬ ಪದವನ್ನೊಮ್ಮೆ ಉಣ್ಕಿಸಿಕೊಳ್ಳಿ (ಉಣ್ಕು= consider) ಈ ಚೆನ್/ಶೆನ್ ಶಬ್ದವು ಆದಿದ್ರಾವಿಡ ಪ್ರಣೀತವಾದ ಕನ್ನಡಮೂಲದ್ದು ಎಂಬ ವಾದವಿದ್ದು, ಸಂಸ್ಕೃತದ ಚಂದ್ರ ಪದವು ನಿಷ್ಪನ್ನವಾದದ್ದು ಈ "ಕಂದಮಿಳ" (ಕನ್ನಡ+ತಮಿಳ ಅಥವಾ ಪ್ರೋಟೋ ದ್ರಾವಿಡಿಯನ್) ಶಬ್ದದಿಂದಲೇ ಇದ್ದೀತೆಂಬುದು ಶ್ರೀ ಶಂಬಾಜೋಶಿ ಅವರ ಒಂದು ವಾದ.

Learn more about similar questions visit:

https://brainly.in/question/48032508?referrer=searchResults

https://brainly.in/question/48038135?referrer=searchResults

#SPJ3

Similar questions