ಸಕಾಿರ ಇತಿತೇಚೆಗಷೆಿೇ ಪ್ಾಿಸಿಿಕ್ ನಿಷೆೇಧಗೆೊಳಿಸಿದೆ ಇದರಿಂದ ಪರಿಸರಕೆಕ ಯಾವ ರಿೇತಿಯ ಯೇಜನ್ಗಳು
ಆಗುತಿತದೆ ಎಂಬುದನ್ುು ವಿವರಿಸಿ ನಿಮಮ ತಾಯಿಗೆ ಒಂದು ಪತರವನ್ುು ಬರೆಯಿರಿ.
Answers
Answered by
3
Answer:
ಪ್ಲಾಸ್ಟಿಕ್ ಮುಕ್ತ ದೇಶ ವಾಗಬೇಕು ಇದರಿಂದ ಪರಿಸರ ನಾಶವಾಗುತ್ತದೆ ಮಣ್ಣಿನ ಸತ್ವ ಕಡಿಮೆ ಆಗುತ್ತೆ. ಮರ ಗಿಡ ಗಳಿಗೆ ತೊಂದರೆ ಆಗುತ್ತೆ. ಪ್ರಾಣಿ ಪಕ್ಷಿಗಳು ಆ ಪ್ಲಾಸ್ಟಿಕ್ ಸೇವಿಸಿ ಮರಣ ಹೊಂದುತ್ತದೆ .ಅದು ಪ್ಲಾಸ್ಟಿಕ್ ಹಲವು ವರ್ಷ ಗಳವರೆಗು ಕರಗುದಿಲ್ಲ. ಇದರಿಂದ ಮನ್ನಿ ನಲ್ಲಿರುವ ಜೀವಿಗಳು ನಾಶವಾಗುತ್ತವೆ.
Similar questions