India Languages, asked by mabusubhanisubhani02, 4 months ago

ಗಾದೆ ಮಾತು
ಮಾತು ಬೆಳ್ಳಿ, ಮೌನ ಬಂಗಾರ​

Answers

Answered by snowyseret
5

Answer:

— 'ಮಾತು ಬೆಳ್ಳಿ, ಮೌನ ಬಂಗಾರ' ಎಂಬ ಮಾತು ಶತಶತಮಾನಗಳಿಂದ ಚಾಲನೆಯಲ್ಲಿದೆ. ಈ ಮಾತಿಗೆ ವಿವಿಧ ... · या पानाचे भाषांतर करा

Answered by darshanagarkhed
21

Answer:

explanation

Explanation:

ಮಾತು ಬೆಳ್ಳಿ, ಮೌನ ಬಂಗಾರ’ ಎಂಬ ಮಾತು ಶತಶತಮಾನಗಳಿಂದ ಚಾಲನೆಯಲ್ಲಿದೆ. ಈ ಮಾತಿಗೆ ವಿವಿಧ ಕಾಲಗಳಲ್ಲಿ ವಿವಿಧ ವಿವರಣೆಗಳನ್ನೂ ನೀಡಿದ್ದಾರೆ. ಪ್ರಾಯಶಃ ಮಾತಿನಲ್ಲೇ ಕಾಲಹರಣ ಮಾಡುತ್ತಿದ್ದವರಿಗಾಗಿ ಇದು ಚಾಲನೆಗೆ ಬಂದಿರಬಹುದು. ಇದರೊಂದಿಗೆ ‘ಮಾತು ಕಡಿಮೆ, ಹೆಚ್ಚು ದುಡಿಮೆ’ ಎಂಬ ಮಾತನ್ನೂ ತಳಕು ಹಾಕಿದ್ದಾರೆ.

ಈ ಲೋಕ ಸೃಷ್ಟಿಯಾದದ್ದು ಮಾತಿನಿಂದ ಎಂದು ಧರ್ಮಗ್ರಂಥ ಹೇಳುತ್ತದೆ. ಆದಿಯಲ್ಲಿ ದೇವರೆಂದರು ‘ಬೆಳಕಾಗಲಿ’ ಎಂದ. ಹಾಗೆಯೇ ಆಯಿತು. ಅಂತೆಯೇ ಸೃಷ್ಟಿಸಲ್ಪಟ್ಟ ಪ್ರತಿ ವಸ್ತುವೂ, ಜೀವಿಯು ದೇವವಾಕ್ಯದಿಂದ ಸೃಷ್ಟಿಸಲ್ಪಟ್ಟಿತು ಎಂದರೆ ಆ ಮಾತಿನ ಶಕ್ತಿ ಎಷ್ಟಿರಬೇಕು? ಧರ್ಮಗ್ರಂಥಗಳಲ್ಲಿ ಬರೆಯಲ್ಪಟ್ಟ ದೇವವಾಕ್ಯವು ತಲೆತಲಾಂತರದಿಂದ ಮಾನವನ ಹಾದಿಗೆ ದಾರಿದೀಪವಾಗಿದೆ. ಈ ವಾಕ್ಯವು ಇಂದಿಗೂ ಪವಾಡಗಳನ್ನೇ ಮಾಡಬಲ್ಲುದು. ವ್ಯಾಧಿಷ್ಟರಿಗೆ ಆರೋಗ್ಯವನ್ನು, ಮೃತಪಟ್ಟವರಿಗೆ ಜೀವವನ್ನು ನೀಡಬಲ್ಲುದು. ಇದೆಲ್ಲ ಘಟಿಸಲು ಬಹುಮುಖ್ಯ ವಾಗಿದೆ ವಿಶ್ವಾಸ. ತಾನು ಮಾಡಿದ ಪ್ರತಿಯೊಂದು ಒಳ್ಳೆಯ ಕೆಲಸದ ಕೊನೆಗೆ ಯೇಸುಸ್ವಾಮಿ ಹೇಳಿದ್ದು ಇದನ್ನೇ, ನಿನ್ನ ವಿಶ್ವಾಸದಿಂದ ನೀನು ಗುಣಮುಖನಾದೆ.

Similar questions