India Languages, asked by pushpamithun, 4 months ago

೨. ಕೆಳಗೆ ಕೊಟ್ಟಿರುವ ಪದ್ಯದ ಸಾರಾಂಶವನ್ನು ಬರೆಯಿರಿ.
ಹನಿಮಳೆ ಬಿರುಮಳೆ ಸುರಿದಾವ
ಕೆರೆಹೊಳೆ ನದಿಜಲ ತುಂಬ್ಯಾವ
ಮರಗಿಡಬಳ್ಳಿ ನಲಿದಾವ
ಭೂಮಿಗೆ ಹೊಸಕಳೆ ತಂದಾವ, lol
ಬೆಟ್ಟಗುಡ್ಡಗಳು ಬಯಲುಕಾಡುಗಳು
ಸುರಿನೀರಳೆಯಲಿ ಮಿಂದಾವ
ಹಕ್ಕಿಪಕ್ಕಿಗಳು ಪೈರು ಪಚ್ಚೆಗಳು
ಹರುಷದಿ ಕುಣಿಕುಣಿ ಕುಣಿದಾವ, ||೨||
ಜಡಿಮಳೆ ಬಿಸಿಲ್ಮಳೆ ಹೂಮಳೆ ಬಿರುಮಳೆ
ವಿಧವಿಧ ರೂಪವ ತಳೆದಾವ
ಗುಡುಗುಡು ಗುಡುಗುತ ರಪರಪ ಸಿಡಿಯುತ
ಭೂಮಿಗೆ ಮಳೆಹನಿ ಇಳಿದಾವ. ||೩||
ನದಿಗಳು ಸೊಕ್ಕಿ ಕೆರೆಗಳು ಉಕ್ಕಿ
ಕಂಗಾಲಾದವು ಚಿಲಿಪಿಲಿ ಹಕ್ಕಿ
ಗುಡುಗು ಸಿಡಿಯುತ ಉಕ್ಕುತ ಸೊಕ್ಕುತ
ಭೂಮಿಗೆ ಮಳೆಹನಿ ಇಳಿದಾವ, ||೪||​

Answers

Answered by ansariayan28
1

Answer:

i dont no this language srrry

Similar questions