Chemistry, asked by pushpamithun, 3 months ago

೨, ಕೆಳಗೆ ಕೊಟ್ಟಿರುವ ಪದ್ಯದ ಸಾರಾಂಶವನ್ನು ಬರೆಯಿರಿ,
ಹನಿಮಳೆ ಬಿರುಮಳೆ ಸುರಿದಾವ
ಕಲೆಹೊಳೆ ನದಿಜಲ ತುಂಬ್ಯಾವ
ಮರಗಿಡಬಳ್ಳಿ ನಲಿದಾವ
ಭೂಮಿಗೆ ಹೊಸಕಳ ತಂದಾವ. loll
ಬೆಟ್ಟಗುಡ್ಡಗಳು ಬಯಲುಕಾಡುಗಳು
ಸುರಿನೀರಳೆಯಲಿ ಮಿಂದಾವ
ಹಕ್ಕಿಪಕ್ಕಿಗಳು ಪೈರು ಪಚ್ಚೆಗಳು
ಹರುಷದಿ ಕುಣಿಕುಣಿ ಕುಣಿದಾವ, ||೨||
ಜಡಿಮಳೆ ಬಿಸಿಲ್ಕಳಿ ಹೂಮಳೆ ಬಿರುಮಳೆ
ವಿಧವಿಧ ರೂಪವ ತಳೆದಾವ
ಗುಡುಗುಡು ಗುಡುಗುತ ರಪರಪ ಸಿಡಿಯುತ
ಭೂಮಿಗೆ ಮಳೆಹನಿ ಇಳಿದಾವ. ||೩||
ನದಿಗಳು ಸೊಕ್ಕಿ ಕೆರೆಗಳು ಉಕ್ಕಿ
ಕಂಗಾಲಾದವು ಚಿಲಿಪಿಲಿ ಹಕ್ಕಿ
ಗುಡುಗು, ಸಿಡಿಯುತ ಉಕ್ಕುತ ಸೋಕ್ಕುತ
ಭೂಮಿಗೆ ಮಳೆಹಸಿ ಇಳಿದಾದ, ||೪||​

Answers

Answered by od214646
0

Answer:

what languhe is this

Explanation:

Similar questions