India Languages, asked by Anonymous, 3 months ago

ಹಾಳಾಗಿರುವ ರಸ್ತೆಯನ್ನು ದುರಸ್ತಿಗೊಳಿಸಲು ಗ್ರಾಮ ಪಂಚಾಯಿತಿ ಅವರಿಗೆ ಒಂದು ಮನವಿ ಪತ್ರ ಬರೆಯಿರಿ.​

Answers

Answered by Anonymous
44

ಪತ್ರ

ದಿನಾಂಕ:೨-೦೨-೨೦೨೧

ಸ್ಥಳ:ಬೆಂಗಳೂರು

ಇವರಿಂದ,

______

ಶಾರದಾ ವಿದ್ಯಾಲಯ

ಬೆಂಗಳೂರು ಕರ್ನಾಟಕ

ಇವರಿಗೆ,

ಅಧ್ಯಕ್ಷರು

ಗ್ರಾಮ ಪಂಚಾಯತ್

ಬೆಂಗಳೂರು ಕರ್ನಾಟಕ

ಮಾನ್ಯರೇ,

ವಿಷಯ: ರಸ್ತೆ ಸರಿಪಡಿಸುವ ಬಗ್ಗೆ

ನಮ್ಮ ಊರಿನ ರಸ್ತೆ ಹಾಳಾಗಿದ್ದು ಮಕ್ಕಳಿಗೆ ಮಳೆಗಾಲದಲ್ಲಿ ಶಾಲೆಗೆ ಹೋಗಲು ತುಂಬಾ ಕಷ್ಟ ವಾಗುತ್ತಿದೆ ಅದರಿಂದ ತಾವು ಈ ರಸ್ತೆಯನ್ನು ಸರಿಪಡಿಸಬೇಕುಎಂದು ತಮ್ಮಲ್ಲಿ ವಿನಂತಿ

ಧನ್ಯವಾದಗಳು

ಇತಿ ತಮ್ಮ ವಿಶ್ವಾಸಿ

__________


Anonymous: TOO LATE
Anonymous: THE TEST WAS YESTERDAY
Anonymous: ನಾನು ಇವತ್ತು ನೋಡಿದ್ದು ಈ ಪ್ರಶ್ನೆ
Answered by gowdakmanoj460
5

Answer:

  1. ನಮ್ಮ ಊರಿನ ರಸ್ತೆಯನ್ನು ಸರಿಪಡಿಸಲು ಪತ್ರ ಮೇಳಾಪುರ ಗ್ರಾಮ ಪಂಚಾಯಿತಿ
Similar questions