ಮಿಠಾಯಿ ಕೊಟ್ಟಿದಕ್ಕೆ ಅತಿಥಿಗಳ ಆಕ್ಷೇಪವೇನು?
Answers
Answered by
19
ಪ್ರಶ್ನೆ:
ಮಿಠಾಯಿ ಕೊಟ್ಟಿದಕ್ಕೆ ಅತಿಥಿಗಳ ಆಕ್ಷೇಪವೇನು?
ಉತ್ತರ:
ಲೇಖಕರ ತಾಯಿಗೆ ಒಮ್ಮೆ ಅನಾರೋಗ್ಯದ ಕಾರಣ ಏನನ್ನು ಮಾಡಲಾಗಲಿಲ್ಲ. ಆದ್ದರಿಂದ ಅಂಗಡಿಯಿಂದ ಮಿಠಾಯಿಗಳನ್ನು ತಂದು ಹಂಚಿದರು, ಆಗ ಅತಿಥಿಗಳು - "ತಮ್ಮ ಮನೆಯಿಂದ ಒಂದು ಬೆಲ್ಲದ ಚೂರು ಅಥವಾ ಕಲ್ಲು ಸಕ್ಕರೆಯ ಹರಳುಗಳನ್ನು ಕೊಟ್ಟರೂ ಸಾಕಾಗಿತ್ತು. ಅದನ್ನೇ ಪ್ರಸಾದವೆಂದು ಸ್ವೀಕರಿಸುತ್ತಿದ್ದವು. ತಲತಲಾಂತರದಿಂದ ಬಂದ ಹಳೆಯ ಸಂಪ್ರದಾಯ ಬಿಟ್ಟು ಅಂಗಡಿಯಿಂದ ತಂದ ಮಿಠಾಯಿ ಕೊಡುವುದು ಸರಿಯೇ?” ಎಂದು ಅತಿಥಿಗಳು ಆಕ್ಷೇಪಿಸಿದರು.
Similar questions
Math,
2 months ago
Science,
2 months ago
English,
2 months ago
Environmental Sciences,
4 months ago
Science,
10 months ago