Social Sciences, asked by veeru9752659, 4 months ago

ಆದರವಿಲ್ಲದೆ ಇತಿಹಾಸ ವಿಲ್ಲ ಏಕೆ​

Answers

Answered by geethachandu1986
10

ಆದರವಿಲ್ಲದ ಇತಿಹಾಸ ಎಕೆಂದರೆ ನಾವು ಯಾವುದಾದರೂ ಒಂದು ವಿಷಯವನ್ನು ನಂಬಬೇಕು ಎಂದರೆ ಅದಕ್ಕೆ ಸೂಕ್ತ ಆದರಗಳು ಪುರಾವೆಗಳು ಸಾಕ್ಷಿಗಳು ಬೇಕಾಗಿರುತ್ತದೆ ಹಾಗೆ ಸುಮ್ಮನೆ ಯದೋವೊಂದನ್ನು ನಂಬಲು ಸಾಧ್ಯವಿಲ್ಲ. ಅದಕ್ಕೆ ಆದರವಿಲ್ಲದೆ etihaasvila

Similar questions