English, asked by vb6568576, 3 months ago

ಶ್ಚುತ್ವ ಸಂಧೀಗೆ ಉದಾಹರಣೆ ಕೂಡಿ​

Answers

Answered by yashaswini8039
2

'ಸ' ಕಾರ 'ತ' ವರ್ಗಗಳಿಗೆ 'ಶ' ಕಾರ 'ಚ' ವರ್ಗಾಕ್ಷರಗಳು ಪರವಾದಾಗ 'ಸ' ಕಾರಕ್ಕೆ 'ಶ' ಕಾರವೂ 'ತ' ವರ್ಗಕ್ಕೆ 'ಚ' ವರ್ಗವು ಆದೇಶವಾಗಿ ಬರುತ್ತದೆ.

ಉದಾ:-

ಮನಸ್+ಶುದ್ದಿ = ಮನಶುದ್ಧಿ

ಜಗತ್+ಜ್ಯೋತಿ = ಜಗಜ್ಯೋತಿ

ಸತ್ + ಜನ = ಸಜ್ಜನ

Similar questions