Computer Science, asked by hanikvkv, 5 months ago

. (ಅ) ಸಮಾನಾರ್ಥಕ ಪದಗಳನ್ನು ಬರೆಯಿರಿ :
೧) ಆನೆ ೨) ಮಾಸ್ತರು ೩) ಹಾಳೆ ೪) ಹೆದರಿಕೆ ೫) ರೇಗು ೬) ಕೊಠಡಿ
೭) ಕೋತಿ ೮) ಹೊತ್ತು ೯) ಮರಳು ೧೦) ಕರಿ ೧೧) ಹೊತ್ತಗೆ ೧೨) ಗೋಜು​

Answers

Answered by genius750
1

Answer:

  1. ಗಜ
  2. ಗುರು
  3. ಕಾಗದ
  4. ಅಂಜಿಕೆ
  5. ಕಿರಚು
  6. ಕೋಣೆ
  7. ಮಂಗ
  8. ಕಾಲ
  9. .
  10. ಕಪ್ಪು
  11. .
  12. .

hope it helps u and sorry I didn't get 3 of them..

Similar questions