ಗಿಡ-ಮರಗಳು, ಪ್ರಾಣಿ, ಪಕ್ಷಿಗಳು ಹಾಗೂ ಮನುಷ್ಯ ಜೀವಿಸಲು ಅಗತ್ಯವಾದ ಗಾಳಿಯ ನಂತರದ ಸ್ಥಾನ ನೀರಿಗೆ
ನಿಮಗೆಲ್ಲ ತಿಳಿದಂತ ಭೂಮಿಯ ಮುಕ್ಕಾಲು ಪಾಲು ನೀರಿನಿಂದ ಕೂಡಿದ ನೀರು ಪ್ರಾಕೃತಿಕವಾಗಿ ಮಳೆ ನದಿ, ಬಾವಿಕರೆ-
ಕೋಳ್ಳಗಳಿಂದ ದೊರೆಯುತ್ತದೆ. ಭೂಮಿಯ ತುಂಬಾ ನೀರಿದ್ದರೂ ಎಲ್ಲಾ ನೀರನ್ನು ಬಳಸಿಕೊಳ್ಳಲು ಸಾಧ್ಯವೇ ಇಲ್ಲ.
ಏಕೆಂದರೆ ಭೂಮಿಯ ಮುಕ್ಕಾಲು ಭಾಗ ಸಮುದ್ರದಿಂದ ಕೂಡಿರುವುದರಿಂದ ಅದು ಉಪ್ಪು ನೀರು ಅದನ್ನು ನನ್ನ
ದೈನಂದಿನ ಬಳಕೆಗೆ ಬಳಸಲು ಸಾಧ್ಯವಿಲ್ಲ ಆದ್ದರಿಂದ ಇರುವ ಸ್ವಲ್ಪವೇ ಸಿಹಿನೀರನ್ನು ನಾವೆಲ್ಲ ಅತ್ಯಂತ ಜಾಗರೂಕತೆಯಿಂದ
ಬಳಸಬೇಕಾಗಿದೆ
ಈ ವಾಕ್ಯ ಖಂಡಗಳು ಓದಿ ,ಸರಿಯಾದ ಲೇಖನ ಚಿಹ್ನೆಗಳನ್ನು ಬಳಸಿ
Answers
ಪಕ್ಷಿಗಳು ಎರಡು ಕಾಲುಳ್ಳ, ಮೊಟ್ಟೆ ಇಡುವ, ಬೆನ್ನೆಲುಬು ಹೊಂದಿರುವ ಜೀವ ಜಾತಿ. ಹಾರಾಟಕ್ಕೆ ಅನುಕೂಲವಾದ ಪಕ್ಕಗಳು ಅಂದರೆ ರೆಕ್ಕೆಗಳುಳ್ಳ ಪ್ರಾಣಿಯಾದುದರಿಂದ "ಪಕ್ಷಿ" ಎಂಬ ಹೆಸರು ಬಂದಿದೆ. ಇವುಗಳ ದೇಹದ ರಕ್ತ ಮಾನವರಿಗಿರುವಂತೆ ಬೆಚ್ಚಗಿದೆ. ಹಾರಾಟಕ್ಕೆ ಅನುಕೂಲವಾದ ರೆಕ್ಕೆ, ವಿಶಿಷ್ಟವಾದ ಕಾಲು, ಉಗುರು, ಕೊಕ್ಕುಗಳಿಂದ ಪಕ್ಷಿಗಳನ್ನು ಗುರುತಿಸುತ್ತೇವೆ. ಪಕ್ಷಿವರ್ಗ ಮೊಟ್ಟೆಯಿಟ್ಟು ಸಂತಾನ ಪಡೆಯುವ ಪ್ರಾಣಿ ಜಾತಿ. ಪಕ್ಷಿಗಳ ಸ್ವಭಾವ, ಗುಣ, ಶರೀರ ರಚನೆ ಕಾಲದಿಂದ ಕಾಲಕ್ಕೆ ಮಾರ್ಪಾಡಾಗುತ್ತಾ ಬಂದಿದೆ. ಹಾರುವ ಪಕ್ಷಿಗಳಲ್ಲದೆ,ಹಾರಾಡದ ಪಕ್ಷಿಗಳೂ ಇವೆ.
Answer:
ಡಾರ್ಟರ್ ಅಥವಾ ಸ್ನೇಕ್ ಬರ್ಡ್ (snakebirds) ಗಳು ಮುಖ್ಯವಾಗಿ ಆನ್‌ಹಿಂಜಿಡೆ ಜಾತಿಗೆ ಸೇರಿದ ಉಷ್ಣವಲಯಕ್ಕೆ ವಿಶಿಷ್ಟವಾದ ನೀರುಹಕ್ಕಿಗಳಾಗಿವೆ. ಇವುಗಳಲ್ಲಿ 4 ಜಾತಿಯ ಪಕ್ಷಿಗಳನ್ನಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಮೂರು ಸರ್ವೇ ಸಾಮಾನ್ಯವಾಗಿ ಮತ್ತು ಎಲ್ಲೆಡೆ ಕಾಣಸಿಗುತ್ತದೆ. ಆದರೆ ನಾಲ್ಕನೆಯದು ಅತಿ ವಿರಳವಾಗಿದೆ ಎಂದು ಐಯುಸಿಎನ್ ವರ್ಗೀಕರಿಸಿ ಎಚ್ಚರಿಕೆ ನೀಡಿದೆ. ‘ಸ್ನೇಕ್ ಬರ್ಡ್’ (snakebird) ಎಂಬ ಪದವನ್ನು ಯಾವುದೇ ಪ್ರದೇಶದ ನಿರ್ದಿಷ್ಟ ಹಕ್ಕಿಗೆ ಸೂಚಿಸದೇ ಈ ಜಾತಿಗೆ ಸೇರುವ ವಿವಿಧ ಪಕ್ಷಿಗಳಿಗೆ ಸಾಮಾನ್ಯವಾಗಿ ಈ ಹೆಸರಿನಿಂದ ಕರೆಯಲಾಗುತ್ತದೆ. ಈ ರೀತಿಯ ಪಕ್ಷಿಗಳಿಗೆ ತೆಳುವಾದ ಉದ್ದನೆಯ ಕುತ್ತಿಗೆ ಇದ್ದು, ಈ ಕುತ್ತಿಗೆಯು ಹಾವಿನ ರೀತಿಯಲ್ಲಿ ಕಾಣುತ್ತವೆ. ಇವು ನೀರಿನಲ್ಲಿ ಈಜುವಾಗ ಇವುಗಳ ದೇಹವು ನೀರಿನಲ್ಲಿ ಮುಳುಗಿದ್ದು , ಕುತ್ತಿಗೆ ಮಾತ್ರ ಕಾಣುತ್ತಿರುತ್ತವೆ. ಇದು ಹಾವಿನ ರೀತಿ ಗೋಚರಿಸುತ್ತದೆ. ಅಥವಾ ಇವು ಜೋಡಿಯಾಗಿ ನೀರಿನಲ್ಲಿ ಹೋಗುತ್ತಿರುವಾಗ ತಿರುಗಿದಲ್ಲಿ ಅವುಗಳು ಬಂಧಿಯಾದಂತೆ ಕಾಣುತ್ತವೆ. ಡಾರ್ಟರ್ ಎಂಬ ಪದವನ್ನು ಭೌಗೋಳಿಕ ಹೆಸರಿನಲ್ಲಿ ನಿರ್ದಿಷ್ಟ ಜಾತಿಯ ಪಕ್ಷಿಗೆ ಕರೆಯಲಾಗುತ್ತದೆ. ಇದು ಈ ಪಕ್ಷಿಯ ಆಹಾರ ಸಂಗ್ರಹಣೆಯ ವಿಧಾನದ ಮೂಲಕ ಸೂಚಿಸಿದಂತಾಗುತ್ತದೆ. ಮೀನುಗಳನ್ನು ತನ್ನ ಚಿಕ್ಕ ಹಾಗೂ ಚೂಪನೆಯ ಕೊಕ್ಕಿನಿಂದ ಹೆಕ್ಕಿ ತಿನ್ನುತ್ತವೆ. ಅಮೆರಿಕಾದ ಡಾರ್ಟರ್ (ಎ.ಆನ್‌ಹಿಂಗಾ) ಅನ್ನು ಆನ್‌ಹಿಂಗಾ ಎಂದು ಗುರುತಿಸಲಾಗುತ್ತದೆ. ಇದನ್ನು ನೀರು ಕೋಳಿ ("water turkey") ಎಂದು ಉತ್ತರ ಸಂಯುಕ್ತ ರಾಷ್ಟ್ರಗಳಲ್ಲಿ ಕರೆಯಲಾಗುತ್ತದೆ. ಇದಕ್ಕೆ ಗೋಚರಿಸುವ ಕಾರಣವೆಂದರೆ, ಅಮೆರಿಕಾ ಡಾರ್ಟರ್ ವು ಸ್ವಲ್ಪಮಟ್ಟಿಗೆ ಕಾಡು ಕೋಳಿಗೆ ಹೋಲಿಕೆಯಾಗುವುದಿಲ್ಲ. ಅವುಗಳು ಭಾರಿ ದೊಡ್ಡ, ಉದ್ದ ಬಾಲವನ್ನು ಹೊಂದಿದ ಕಪ್ಪು ಹಕ್ಕಿಗಳಾಗಿದ್ದು, ಕೆಲವೊಮ್ಮೆ ಆಹಾರಕ್ಕಾಗಿ ಭೇಟೆಯಾಡುತ್ತವೆ.[೨]