Biology, asked by laxmanametagudda, 3 months ago

ವಿದ್ಯುತ್ ಉಷ್ಣೋತ್ಪಾದನಾ ಸಾಧನಗಳಲ್ಲಿ ಲೋಹಗಳಿಂದ ಸಾಮಾನ್ಯವಾಗಿ ಮಿಶ್ರಲೋಹಗಳನ್ನು ಬಳಸುತ್ತಾರೆ ಏಕೆ?​

Answers

Answered by sivaparvathivallamse
4

Answer:

ಮಿಶ್ರಲೋಹ ಎಂದರೆ ಒಂದಕ್ಕಿಂತ ಹೆಚ್ಚಿನ ಮೂಲಧಾತುಗಳ ಮಿಶ್ರಣ.ಇದು ಲೋಹಗಳ ಮಿಶ್ರಣ ಅಥವಾ ಲೋಹಗಳೊಂದಿಗೆ ಅಲೋಹಗಳ ಮಿಶ್ರಣ (ಉದಾ:ಇಂಗಾಲ,ಸಿಲಿಕಾನ್)ಕೂಡಾ ಆಗಬಹುದು.ಮೂಲಲೋಹಗಳಲ್ಲಿರುವ ಮೃದುತ್ವ,ತುಕ್ಕು ಹಿಡಿಯುವಿಕೆ ಮುಂತಾದ ಅನಾನುಕೂಲತೆಗಳನ್ನು ಹೋಗಲಾಡಿಸಲು ಮಿಶ್ರಲೋಹಗಳನ್ನು ಸೃಷ್ಟಿಸುತ್ತಾರೆ.

HOPE IT HELPS YOU

MARK ME AS BRAINIEST

FOLLOW

Similar questions