ಗುರೂಪದೇಶ - ಪದದಲ್ಲಿರುವ ಸಂಧಿ ಹೆಸರಿಸಿ.
Answers
Answered by
10
Answer:
ಸವರ್ಣದೀರ್ಘ ಸಂಧಿ
Explanation:
ಗುರು + ಉಪದೇಶ > ಗುರೂಪದೇಶ (ಉ+ಉ=ಊ)
(ರ್ + ಉ + ಉ > ರ್ + ಊ)
ಇಲ್ಲಿ ಎರಡು 'ಉ' ಕಾರಗಳು ಸೇರಿ 'ಊ' ಕಾರ ಆಗಿದೆ ಮತ್ತು ಮಹಾತ್ಮ, ಗಿರೀಶ, ಸುರಾಸುರ, ವಧೂಪೇತ ಇತ್ಯಾದಿ.
Answered by
0
Answer:
ಸವರ್ಣದೀರ್ಘ ಸಂಧಿ
Hope it helps...
Similar questions
Social Sciences,
2 months ago
English,
2 months ago
Business Studies,
4 months ago
English,
11 months ago
Biology,
11 months ago