India Languages, asked by gcveerabhadrappagvva, 4 months ago

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳ ಹೆಸರು ಹಾಗೂ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ​

Answers

Answered by brundag
6

Answer:

1.ಕುವೆಂಪು

ಶ್ರೀ ರಾಮಾಯಣ ದರ್ಶನಂ

1967

2.ದ. ರಾ. ಬೇಂದ್ರೆ

ನಾಕುತಂತಿ

1973

3.ಶಿವರಾಮ ಕಾರಂತ

ಮೂಕಜ್ಜಿಯ ಕನಸುಗಳು

1977

4.ಮಾಸ್ತಿ ವೆಂಕಟೇಶ ಅಯ್ಯಂಗಾರ್

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:-ಚಿಕವೀರ ರಾಜೇಂದ್ರ (ಗ್ರಂಥ)

1983

5.ಗಿರೀಶ್ ಕಾರ್ನಾಡ್

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು

1998

6.ವಿ. ಕೃ. ಗೋಕಾಕ

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ

1990

7.ಯು. ಆರ್. ಅನಂತಮೂರ್ತಿ

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ

1994

8.ಚಂದ್ರಶೇಖರ ಕಂಬಾರ

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ

2010

Explanation:

plz mrk me brainliest if answer is satisfied

Similar questions