ಯಾವುದಾದರೂ ಐದು ಗಾದೆಗಳು
Answers
Answered by
8
ಪ್ರಶ್ನೆ:⤵️
ಯಾವುದಾದರೂ ಐದು ಗಾದೆಗಳು
ಉತ್ತರ:⤵️
★ಅತಿಆಸೆ ಗತಿ ಕೇಡು.
★ಕೈ ಕೆಸರಾದರೆ ಬಾಯಿ ಮೊಸರು.
★ಮಣ್ಣಿನಿಂದ ಮಣ್ಣಿಗೆ.
★ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ.
★ಅಲ್ಪರ ಸಂಗ ಅಭಿಮಾನ ಭಂಗ.
ಇನ್ನಷ್ಟು:
★ಅತಿ ಸ್ನೇಹ ಗತಿ ಕೇಡು.
★ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ.
★ಅವರವರ ತಲೆಗೆ ಅವರವರದೇ ಕೈ.
★ಅಯ್ಯೋ ಅಂದವರಿಗೆ ಆರು ತಿಂಗಳು ಆಯಸ್ಸು ಕಮ್ಮಿ.
★ಆಲಸಿ-ಮುಂಡೇದಕ್ಕೆ ಎರಡು ಖರ್ಚು. ★ಲೋಭಿ-ಮುಂಡೇದಕ್ಕೆ ಮೂರು ಖರ್ಚು.
★ಯಾರದೊ ದುಡ್ಡು ಎಲ್ಲಮ್ಮನ ಜಾತ್ರೆ.
★ಬಯಕೆಗೆ ಬಡವರಿಲ್ಲ
★ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ
hope it helps ✔︎✔︎✔︎
Answered by
5
ಉದಾಹರಣೆಗೆ:
- ಅತಿಆಸೆ ಗತಿ ಕೇಡು,
- ಹೊಳೆಗೆ ಸುರಿದರೂ ಅಳೆದು ಸುರಿಯಬೇಕು,
- ಕೈ ಕೆಸರಾದರೆ ಬಾಯಿ ಮೊಸರು.
- ಹಾವೂ ಸಾಯ್ಬಾರದು, ಕೋಲೂ ಮುರೀಬಾರ್ದು
- ಮಣ್ಣಿನಿಂದ ಮಣ್ಣಿಗೆ (English: from mud to mud)
ಅರ್ಥ: ಭೂತಾಯಿಯ ಮಡಿಲಲ್ಲಿ ಹುಟ್ಟಿದ ನಾವೆಲ್ಲರೂ ಕಡೆಗೆ ಭೂತಾಯಿಯ ಮಡಿಲಿಗೆ ಸೇರುತ್ತೇವೆ.
Similar questions