. ಏನಾದರೂ ವರವನ್ನು ಕೇಳು ಕೊಡುತ್ತೇನೆ.
Answers
Answered by
2
Modal nene kelu ninna e bhomi mele huttisi tapp yak madiddu antha? Hage bega sayisi bidu antha
Answered by
1
Yes
Hai ಸಂಜು
Hai ಗೀತಾ
ಸಂಜು ನಾ ಊಟಿಗೆ ಹೋಗ್ತೀದೀನಿ
Congratulations ಯಾವಾಗ
ನಾಳೆ , ಬರ್ತಿ ತಾನೇ ?
ಏನೇ ಕೇಳು ಕೊಡುವೆ ನಿನಗೆ ನಾನೀಗ . . .
ಏನೇ ಕೇಳು ಕೊಡುವೆ ನಿನಗೆ ನಾನೀಗ . . .
ನಿನ್ನ ಬಯಕೆ ಏನು , ಮನದಾಸೆ ಏನು ಬಾ . . ಹೇಳು ಕಿವಿಯಲ್ಲಿ
ಏನೇ ಕೇಳು ಕೊಡುವೆ ನಿನಗೆ ನಾನೀಗ . . .
ಬಾಳು ಒಂದಾಟ ದಿನವೂ ಹೊಸನೋಟ
ಒಲಿದ ಹುಡುಗ ಜೊತೆಯಾಗಿರಲು ಸಂತೋಷ
ಬಾಳು ಒಂದಾಟ ದಿನವೂ ಹೊಸನೋಟ
ಒಲಿದ ಹುಡುಗಿ ಜೊತೆಯಾಗಿರಲು ಸಂತೋಷ
ಗುಟ್ಟಾಗೊಂದು ಮಾತು , ಹೇಳೋ ಆಸೆ ಬಂತು
ಹಗಲು ಇರುಳು ಹೀಗೆ ಸೇರಿ ಜೋಡಿಯಾಗಿ ಹಾಡೋಣ
ಬೇರೆ ಏನು ಬೇಕು ನೀನು ಇರುವಾಗ , ನಿನ್ನ ಜೊತೆಯೇ ಸಾಕು , ಸವಿನುಡಿಯೇ ಸಾಕು . . ಸಾಕು ನಿನ್ನೋಲುಮೆ
ಬೇರೆ ಏನು ಬೇಕು ನೀನು ಇರುವಾಗ
ಆ . . ಕಣ್ಣುಗಳು ಕಲೆತಾಗ . . ಮನಸೆರಡು ಬೇರೆತಾಗ
ಮಿಂಚೊಂದು ಮೈಯಲ್ಲಿ ಸಂಚರಿಸಿದಾಗ ,
ಹೃದಯದಲಿ ಬಿರುಗಾಳಿ ಬೀಸಿ ಬಂದಂತಾಗಿ ವಿರಹದಲಿ ಒಡಳೆಲ್ಲ ಸುಡತಲಿರುವಾಗ .
ನಿನ್ನ ಸೇರಿ ಹಾಯಾಗಿರಲು ನಾ ಬಂದೆ ,
ನಿನ್ನ ಸೇರಿ ಹಾಯಾಗಿರಲು ನಾ ಬಂದೆ , ನಿನ್ನ ಬಯಕೆ ಅರಿತೆ ,
ಮನದಾಸೆ ತಿಳಿದೇ , ಬಾ ಇನ್ನೂ ಹತ್ತಿರಕೆ . .ನಿನ್ನ ನನ್ನ ನನ್ನ ನನ್ನ ನನ್ನನ್ನನ. . .

Similar questions