India Languages, asked by imkeerthieani, 2 months ago

) ಒಂದನೆಯ ; ಸಂಖ್ಯೆಯವಾಚಕ
ಹಲವು :
ಗುಣವಾಚಕ
ಆ) ಸಂಖ್ಯಾವಾಚಕ ಇ) ಪರಿಮಾಣವಾಚಕ
ಈ) ಪ್ರಕಾರವಾಚಕ​

Answers

Answered by bhuvaneshwariks81
3

Answer:

ಇ ) ಪರಿಮಾಣವಾಚಕ

ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ - ಇತ್ಯಾದಿಗಳನ್ನು ಹೇಳುವ ಶಬ್ದಗಳು ಪರಿಮಾಣವಾಚಕಗಳೆನಿಸುವುವು.

ಉದಾಹರಣೆಗೆ:-ಅಷ್ಟು, ಇಷ್ಟು, ಹಲವು, ಕೆಲವು, ಅನಿತು, ಇನಿತು, ಎನಿತು, ಪಲವು-ಇತ್ಯಾದಿಗಳು.

ಪರಿಮಾಣಕ್ಕೆ:- ಹಲವು ದಿನಗಳು, ಕೆಲವು ಊರುಗಳು-ಇತ್ಯಾದಿ.

Similar questions