India Languages, asked by imkeerthieani, 4 months ago

) ಆಚರಿಸುವರು ಈ ಪದದ ನಿಷೇದಾರ್ಥಕ ರೂಪ ಬರೆಯಿರಿ.
ಆ) ಆಚರಿಸಿಯಾರು ಆ) ಆಚರಿಸುವುದಿಲ್ಲ ಇ) ಆಚರಿಸರು
ಈ) ಆಚರಿಸಿದ್ದಾರೆ.​

Answers

Answered by bhuvaneshwariks81
2

Answer:

ಇ) ಆಚರಿಸರು

Explanation:

ನಿಷೇಧಾರ್ಥಕ ರೂಪ ಕ್ರಿಯೆಯು ನಡೆಯಲಿಲ್ಲ / ಕೆಲಸ ನಡೆಯುವುದಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಅಖ್ಯಾತ ಪ್ರತ್ಯಯಗಳು ಸೇರಿ ನಿಷೇಧಾರ್ಥಕ ಕ್ರಿಯಾಪದಗಳೆನಿಸುವವು.”ಈ ರೂಪಗಳಲ್ಲಿ ಧಾತುವಿಗೆ “ಅಳು ” “ಅನು ” “ಅದು” ಎ ಅವು ಎಂಬ ಅಖ್ಯಾತ ಪ್ರತ್ಯಯಗಳೆಂದು ಸೇರಿ ನಿಷೇದಾರ್ಥಕ ರೂಪಗಳಾಗುತ್ತವೆ.

ಉದಾ : ಧಾತು + ಅ. ಪ್ರತ್ಯಯ + ನಿಷೇದಾರ್ಥಕ ಕ್ರಿ ರೂಪ ಹೋಗು + ಅಳು + ಹೋಗಳು ಬರೆ + ಅನು + ಬರೆಯನು ಮಾಡು + ಎವು + ಮಾಡೆವು ಕುಡಿ + ಅಳು + ಕುಡಿಯಳು ಮಾಡು + ಅದು + ಮಾಡದು

ಈ ಉತ್ತರ ಸರಿಯಾಗಿದೆ ಎನಿಸಿದಲ್ಲಿ

Similar questions