India Languages, asked by mamyaram19, 3 months ago

೨. ನಿಮ್ಮನ್ನು ಶಿವಮೊಗ್ಗದ ಕುವೆಂಪು ಪ್ರೌಢಶಾಲೆಯಲ್ಲಿ ಓದುತ್ತಿರುವ ಸಾನ್ವಿತ ಎಂದು ಭಾವಿಸಿಕೊಂಡು
ನಿಮ್ಮ ಅಕ್ಕನ ಮದುವೆಗೆ ಹೋಗಲು ಮೂರು ದಿನಗಳ ಕಾಲ ರಜೆಯನ್ನು ಕೋರಿ ನಿಮ್ಮ ತರಗತಿ
ಶಿಕ್ಷಕರಿಗೆ ಒಂದು ಪತ್ರ ಬರೆಯಿರಿ,​

Answers

Answered by brundag
2

Explanation:

2-3-2021

ಇವರಿಗೆ,

ಮುಖ್ಯೋಪಾಧ್ಯಾಯರು

ಕುವೆಂಪು ಪ್ರೌಢಶಾಲೆ

ಶಿವಮೊಗ್ಗ-560004

ಮಾನ್ಯರೇ,

ವಿಷಯ: ತಾರೀಖಿ 5.10.2003 ರಿಂದ 7.10.2003

(ಮೂರೂ ದಿನಗಳು ಸೇರಿ)ರವರೆಗೆ ರಜೆಗಾಗಿ ಮನವಿ.

ನನ್ನ ಅಕ್ಕನ ಮದುವೆ 6.10.2003ರಂದು ನಂಜನಗೂಡಿನಲ್ಲಿ ನಡೆಯಲಿರು ವುದರಿಂದ ಕೃಪೆ ಮಾಡಿ 5.10.2003ರಿಂದ 7.10.2003ರವರೆಗೆ (ಮೂರೂ ದಿನಗಳು ಸೇರಿ) ನನ್ನ ಗೈರುಹಾಜರಿಯನ್ನು ಮನ್ನಿಸಿ, ರಜೆ ದಯಪಾಲಿಸಲು ವಿನಮ್ರತೆಯೊಂದಿಗೆ ಪ್ರಾರ್ಥಿಸುತ್ತೇನೆ.

ಇದರೊಂದಿಗೆ ವಿವಾಹದ ಕರೆಯೋಲೆಯೊಂದನ್ನು ಸಹ ತಮಗೆ ತಲುಪಿಸುತ್ತಿದ್ದೇನೆ.

ತಮ್ಮ ವಿಧೇಯ ಶಿಷ್ಯ,

ಹೆಸರು

10ನೇ ತರಗತಿ, 'ಬಿ' ವಿಭಾಗ,

ಲಗತ್ತಿಸಿರುವುದು

ಮದುವೆಯ ಕರೆಯೋಲೆ.

Similar questions