ಮಾಲೀಕ ಸ್ವಂತ ವಾಕ್ಯ???????????
Answers
Answered by
5
1. ಈ ಅಂಗಡಿಯ ಮಾಲೀಕನ ಹೆಸರು ರಾಮ
2. ಬಸವನಗೌಡ ಹದಿನೆಂಟು ಎಕರೆ ಜಮೀನಿನ ಮಾಲೀಕ.
3. ವಿಜಯ್ ಸುಮೀದ ಎಂಬ ಮಹಾಲ್ಲಿನ ಮಾಲೀಕ
ಈ ಉತ್ತರ ನಿಮಗೆ ತೃಪ್ತಿ ತಂದಿದೆ ಎಂದು ತಿಳಿಯುತ್ತೆನೆ
Similar questions