ಸುತಾಲಯ ಅರ್ಥ ಏನು ಕನ್ನಡದಲ್ಲಿ
Answers
Answered by
1
Answer:
ಸುತಾಲಯ :- ಸುತ + ಆಲಯ = ಸುತಾಲಯ
ಸುತ :- ಮಗ,
ಆಲಯ :- ಮನೆ,
ಸುತಾಲಯ :- ಮಗನ ಮನೆ
Similar questions