ನಿಮ್ಮನ್ನು ಬೆಂಗಳೂರಿನ ಸೈಂಟ್ ಆನ್ಸ್ ಪ್ರೌಢಶಾಲೆಯ ' ಸುಮಂತ ' ಎಂದು ಭಾವಿಸಿಕೊಂಡು ನಿಮ್ಮ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದ ವರದಿಯನ್ನು ಕುರಿತು ನಿಮ್ಮ ತಾಲ್ಲೂಕು ಶಿಕ್ಷಾಣಾಧಿಕಾರಿಗಳಿಗೆ ಪತ್ರ ಬರೆಯಿರಿ .
Answers
Answered by
0
Answer:
ಇಂದ,
ಸುಮಂತ
ಸೈಂಟ್ ಆನ್ಸ್ ಪ್ರೌಢಶಾಲೆ
ಬೆಂಗಳೂರು
ಗೆ,
ತಾಲ್ಲೂಕು ಶಿಕ್ಷಾಣಾಧಿಕಾರಿಗಳಿಗೆ
ಬೆಂಗಳೂರು
ವಿಷಯ:ನಮ್ಮ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದ ವರದಿ ತಿಳಿಸುವುದು.
ಮಾನ್ಯರೇ, ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ
ನಮ್ಮ ಶಾಲೆಯಲ್ಲಿ ಸರಸ್ವತಿ ಪೂಜೆ ಮಾಡಿ ಅದಕ್ಕೆ ತಕ್ಕಂತೆ ಭರತನಾಟ್ಯ,ಡ್ಯಾನ್ಸ್ ,ಡ್ರಾಮಾ ಮಾಡಿ ಮಕ್ಕಳು ಸಹ ಬಾಗವಹಿಸಿದರು . ಊಟಕ್ಕೆ ಬಾಲೆದೆಲೆ ಊಟ ಮತ್ತು ಅಂತರದಲ್ಲಿ ಕುನಿಸಿದ್ದು ಸಂಜೆ ಆರು ಗಂಟೆ ಗಂಟ ಕಾರ್ಯಕ್ರಮ ಮಾಡಿ ಕುನಿಸಿದ್ದುಮುಗಿಸಿದೆವು.
ದನ್ಯವಾದಗೊಲೊನ್ದಿಗೆ
ಇಂತಿ ನಿಮ್ಮ ವಿದ್ಯಾರ್ಥಿ
ಪ್ರಜ್ವಲ್
Similar questions
Biology,
1 month ago
Physics,
1 month ago
Environmental Sciences,
2 months ago
English,
9 months ago
History,
9 months ago