India Languages, asked by SUBHASHINIANDBIRDS, 6 months ago

ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು ತನ್ನಂತೆ ಪರರ ಬಗೆದಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ

ಸೊಡರಡ್ಡ ತೀರಿದರೆ, ಕೊಡನೆ ಸುರಿದಿಹರೆ? ಕೊಡಬೇಡ, ಕೊಡದೆಣರಬೇಡ, ದಾನವನು ಬಿಡಬೇಡವೆಂದ ಸರ್ವಜ್ಞ

ಇಚ್ಚೆಯನು ಅರಿದಿತ್ತನುಜ್ಯೋಂದು ಮಾಣಿಕವು ಇಚ್ಛೆಯದುತೀರ್ದ, ಬಳಿಕಿತ್ರ ಮಾಣಿಕವು

ನುಚ್ಚಿಗೂ ಕಷ್ಟ ಸರ್ವಜ್ಞ

ಕಾಗೆಯಗುಳನು ಕಂಡು ಕೂಗುವುದು ಬಳಗವನು ಕಾಗೆ ಕೋಳಿಗಳ ತೆರದುಣ್ಣದವನಿರವು ಕಾಗೆಗೂ ಕಷ್ಟ ಸರ್ವಜ್ಞ
PLEASE ANSWER BY TELLING THE MEANING
PLEASE THIS IS VERY IMPORTANT
YOU WILL GET 20 TO 10 POINTS
THE LANGUAGE IS KANNADA

Answers

Answered by souravdas59
0

Answer:

result' A result of something is an event or situation that happens or exists because of it. The result of this announcement was that the share price of the company rose by 10 per cent. I nearly missed the flight as a result of getting stuck in traffic.

Similar questions