Chemistry, asked by bmlokeshbmlokesh42, 3 months ago

೩. ರನ್ನನ ಗುರುಗಳ ಹೆಸರು
ಎಂಬ ಬಿರುದು ಇತು.​

Answers

Answered by team5714079
0

Answer:

ryddd shy dhckbjzgxdxgz

Answered by hmnagaraja3
0

Answer:

ಕವಿಚಕ್ರವರ್ತಿ ರನ್ನ

ಶ.೯೪೯ರಲ್ಲಿ ಬೆಳುಗುಲಿ (ಈಗಿನ ರನ್ನ ಬೆಳಗಲಿ ತಾ|| ಮುಧೋಳ) ಗ್ರಾಮದಲ್ಲಿ ಜನಿಸಿದನು. ತಂದೆ ಜಿನವಲ್ಲಭ , ತಾಯಿ ಅಬ್ಬಲಬ್ಬೆ. ರನ್ನನು ಜೈನ ಮನೆತನದ ಬಳೆಗಾರ ಕುಲದವನು..ಆ ಕಾಲದ ಪ್ರಸಿದ್ಧ ಗುರು ಅಜಿತಸೇನಾಚಾರ್ಯರ ಬಳಿ ರನ್ನನ ವಿದ್ಯಾಭ್ಯಾಸ. ಈತನು ಐದು ಕೃತಿಗಳನ್ನು ರಚಿಸಿದ್ದು ಮೂರು ಕೃತಿಗಳು ಮಾತ್ರ ಲಭ್ಯವಿವೆ

Similar questions