CBSE BOARD X, asked by shivrajshivu892003, 3 months ago


ಭೂಮಿಗೆ ಬಿದ್ದ ಬೀಜ
ಎದೆಗೆ ಬಿದ್ದ ಅಕ್ಷರ
ಇಂದಲ್ಲ ನಾಳೆ ಫಲ ಕೊಡುವುದು
ಸಂದರ್ಬ ಸಾಹಿತ ವಿವರಿಸಿ​

Answers

Answered by ashwini90666
6

ಆಯ್ಕೆ:-ಈ ವಾಕ್ಯವನ್ನು ದೇವನೂರು ಮಹಾದೇವ ಅವರು ರಚಿಸಿರುವ 'ಎದೆಗೆ ಬಿದ್ದ ಅಕ್ಷರ ' ಕೃತಿಯಿಂದ ಆಯ್ದ 'ಎದೆಗೆ ಬಿದ್ದ ಅಕ್ಷರ ' ಎಂಬ ಗದ್ಯಪಾಠದಿಂದ ಆರಿಸಲಾಗಿದೆ.

ಸಂದರ್ಭ:- ಭೂಮಿಗೆಬಿದ್ದ ಬೀಜ ಎಂದಿಗೂ ಫಲ ಕೊಡುತ್ತದೆ ಹಾಗೆ ನಾವು ಒದಿದು ನಮ್ಮ ಹತ್ತಿರವೇ ಇರುತ್ತದೆ. ನಮ್ಮ ಒದನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ನಮ್ಮ ಒಂದು ಸಾಯುವವರೆಗೂ ನಮ್ಮ ಹತ್ತಿರವೇ ಇರುತ್ತದೆ ಎಂಬುದನ್ನು ಈ ಸಂದರ್ಭದಲ್ಲಿ ತಿಳಿಸಲಾಗಿದೆ.

Similar questions